-
Ane bantidako
Composer : Shri Vadirajaru on Shri Vyasarajaru ಆನೆ ಬಂತ್ತಿದಕೋ ವ್ಯಾಸರಾಜರೆಂಬೊ ಆನೆ ಬಂತ್ತಿದಕೋ | ಹದಮೀರಿ ಮದವೇರಿ ಮದನಾರಿ ತಾನೆಂಬಅಧಮರ ಎದೆಮೆಟ್ಟಿ ವದೆದು ಮತಿಸುತಲಿ | ಅ.ಪ | ಮರುತಮತ ನಿರಂತರ […]
-
Jaya muneendrana
Composer : Shri Vyasarajaru ವರ್ಣಿಸಲಳವೆ ಸುಗುಣಸಾಂದ್ರನ || ಪ ||ಕರ್ಣಜನಕ ಕೋಟಿ ತೇಜ ಶ್ರೀಶ ಭಜಕಜಯ ಮುನೀಂದ್ರನ || ಅ.ಪ || ಮಧ್ವಶಾಸ್ತ್ರ ದುಗ್ಧ ನಿಧಿಯೊಳ್ಬುದ್ಧಿಯೆಂಬ ಮಂದರಗಿರಿಯಶುದ್ಧ ನೇತ್ರ ಸೂತ್ರದಿಂದಬದ್ಧ ಮಾಡಿ ಪಿಡಿದು […]
-
Endu karunadinda noduvi
Composer : Shri Krishna vittala ಎಂದು ಕರುಣದಿಂದ ನೋಡುವಿ, ಧೀರೇಂದ್ರ ಗುರುವೆ |ಎಂದು ನಮಗಾನಂದ ನೀಡುವಿ || ಪ || ಎಂದು ಕರುಣದಿಂದ ನೋಡುವಿ ನೊಂದು ಪಾಪದಿಂದಬಳಲಿ ಬಂದು ನಿನ್ನ ಕಂದ ನೆಂ […]