-
Aratiyanettidare – Keshava pancharatna
Composer : Shri Vadirajaru ಆರತಿಯನೆತ್ತಿದರೆ ಕೇಶವ ನಾರಾಯಣಗೆ ||ಪ||ಶಾಶ್ವತವೀವ ಮಾಧವವಾಸವವಂದ್ಯ ಗೋವಿಂದಗೆ ||ಅ.ಪ|| ದ್ವಾಪರ ರಹಿತ ಶ್ರೀವಿಷ್ಣುವಿಗೆಅಪಾರ ಮಧುಸೂದನಗೆಪಾಪರಹಿತ ತ್ರಿವಿಕ್ರಮಗೆಆರತಿಯನೆತ್ತಿದರೆ |೧| ಸಾಧುಸೇವಿತ ವಾಮನಗೆಶ್ರೀಧರ ಹೃಷೀಕೇಶನಿಗೆಆದಿಮೂರುತಿ ಪದ್ಮನಾಭಗೆಆರತಿಯನೆತ್ತಿದರೆ |೨| ದಾಮ-ಉದರದಾಲುಳ್ಳವಗೆಪ್ರೇಮದಿ ಸಂಕರುಷಣಗೆಕಾಮಿತಾರ್ಥವನೀವ ವಾಸುದೇವಗೆಆರತಿಯನೆತ್ತಿದರೆ […]
-
Vadiraja guru manatosmi
Composer : Shri Gurugovinda dasaru ವಾದಿರಾಜ ಗುರು ಮಾನತೋಸ್ಮಿ ಸತತಂ |ಕಲ್ಯಾದಿ ದೈತ್ಯ ನಿವಾರಣ ನಿಪುಣಂ ||ಪ|| ಪಂಚ ವೃಂದಾವನ ಮಂದಿರ ಭವ್ಯಂಪಂಚ ಸುಪದ್ಮ ವಿಬುಧ ಜನ ಸೇವ್ಯಂಅಂಚಗಮನ ಪದಯೋಗ್ಯ ಸುಭವ್ಯಂಸಂಚಿಂತಿಪರ ಭವಾರ್ಣವ […]
-
Edurarai nimage Samanarai
Composer : Shri Vyasarajaru on Shri Jayatirtharu ಎದುರಾರೈ ಗುರುವೆ ಸಮರಾರೈ ||ಪ||ಮದನ ಗೋಪಾಲನ ಪ್ರಿಯ ಜಯರಾಯ ||ಅ.ಪ|| ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋ […]