Haridasa seva

  • Pandurangana Ikshisuva

    Composer : Shri Vijayadasaru ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂಅಪಾರ ಮಹಿಮ ಅನಂತಾನಂತ ರೂಪನಾ [ಪ] ಶಶಿ ನಖ ನಾಲ್ಬೆರಳು ಎರಡುಜಾನು ಜಂಘೀ ಎಸೆವ ಊರು ಕಟಿನಾಭಿ ಉದರ ಉರುತರ ಕಂಠಾಮಿಸಣಿಪ ವದನ ನಾಸ […]

    , ,
  • Hare vittala Panduranga

    Composer : Shri Vijayadasaru ಹರೇ ವಿಠ್ಠಲಾ ಪಾಂಡುರಂಗಪರಿಪಾಲಯ ಕಂಸಾರೆ [ಪ] ಕರಕಮಲದ್ವಯ ಕಟಿಯ ಮೇಲೆಯಿಟ್ಟ |ಪರಮ ಪುರುಷ ಶೌರೇ ಮುರಾರೇ [ಅ.ಪ.] ಜಲಜ ಭವಾದಿ ಸುರಸನ್ನುತ ಪಾದಜಲಜನಾಭನಾದಕಲುಷ ದೂರ ಕರುಣಾಕರ ರಂಗಸುಲಲಿತ ಮಹಿಮ […]

    , ,
  • Prathama daivave Pandharireya

    Composer : Shri Vijayadasaru ಪ್ರಥಮ ದೈವವೇ ಪಂಢರಿರೇಯಾಪೃಥ್ವಿಯೊಳಗೆ ಭಾಗೀರಥಿಗೆ ಪಥವ ಕೋರೊ [ಪ] ಸಕಲಭಯನಾಶ ಸಾತ್ವಿಕ ಮೂರುತಿಭಕ್ತಜನ ಪೋಷಕ ನೀನಲ್ಲವೆತ್ವಕ್ಕು ಇಂದ್ರಿಯಗಳು ನಿನ್ನಾಧೀನವೋಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ [೧] ಸರ್ವರಂತರಿಯ ಸಿದ್ಧ […]

    , ,

error: Content is protected !!