Haridasa seva

  • Ramayana Tatparya Suladi

    Composer : Shri Vijayadasaru ರಾಗ: ಭೌಳಿಧ್ರುವತಾಳಸುತ್ತ ವಿರಜಾನದಿ ರತ್ನಮಯದ ಏಳುಸುತ್ತಿನ ಕೋಟಿ ಪಚ್ಚ ಮುತ್ತು ವೈಢೂರ್ಯದಿಂದಕೆತ್ತಿದ ಪಲಿಗೆ ಕಾಳಗತ್ತಲೆ ಹರಿಸುವಎತ್ತಿದ ಸೂರ್ಯಪಾನ ಪತಾಕಿಗಳ ಗಲಭೆಎತ್ತ ನೋಡಿದರತ್ತ ನೃತ್ಯ ಗೀತ ವಾದ್ಯಇತ್ತಂಡದಲಿ ನಿಂದಾ ಬೆತ್ತದವರ […]

    , ,
  • Elu Aroganege

    Composer : Shri Gopaladasaru ರಾಗ: ಭೌಳಿ , ಖಂಡಛಾಪುತಾಳಏಳು ಆರೋಗಣೆಗೆ ಯಾಕೆ ತಡವೊ ।ಆಲಸ್ಯ ಮಾಡದಲೆ ಮೂಲರಾಮಚಂದ್ರ ॥ 1 ॥ ಕುಡಿ ಬಾಳಿದೆಲೆ ಹಾಕಿ ಸಡಗರದಿಂದ ಎಡೆ ಮಾಡಿ ।ಮಣಿ ಹಾಕಿ […]

  • Sharanu Sakaloddhara

    Composer : Shri Vadirajaru ರಾಗ: ಯದುಕುಲಕಾಂಬೋಧಿ , ಖಂಡಛಾಪುತಾಳಶರಣು ಸಕಲೋದ್ಧಾರ ಅಸುರಕುಲ ಸಂಹಾರ ।ಅರಸು ದಶರಥಬಾಲ ಜಾನಕಿ ಲೋಲ ॥ ಪ ॥ವಾಲಿಯ ಸಂಹಾರ ವಾರಿಧಿಗೆ ನಟುಗಾರ ।ಏಕಪತ್ನಿಯಶೀಲ ತುಲಸಿವನಮಾಲ ॥ ಅ.ಪ […]

    ,

error: Content is protected !!