-
Elu Aroganege
Composer : Shri Gopala dasaru ರಾಗ: ಭೌಳಿ , ಖಂಡಛಾಪುತಾಳ ಏಳು ಆರೋಗಣೆಗೆ ಯಾಕೆ ತಡವೊ ।ಆಲಸ್ಯ ಮಾಡದಲೆ ಮೂಲರಾಮಚಂದ್ರ ॥ 1 ॥ ಕುಡಿ ಬಾಳಿದೆಲೆ ಹಾಕಿ ಸಡಗರದಿಂದ ಎಡೆ ಮಾಡಿ ।ಮಣಿ ಹಾಕಿ ಮುತ್ತಿನ ಶೆಮ್ಯಗಳಿಟ್ಟು ॥ಮುಡಿಸಿ ದೀಪಗಳ್ಹಚ್ಚಿ ಉದಕ ರಂಗೋಲಿ ಹಾಕಿ ।ಬಡಿಸಲು ಶ್ರೀದೇವಿ ಬಂದು ನಿಂದಿಹಳು ॥ 1 ॥ ಪುಡಿ ಉಪ್ಪು ಚಟ್ನಿ ಕೋಸಂಬರಿ ಉಪ್ಪಿನಕಾಯಿ ।ಪಡವಲಕಾಯಿ ಚೆವಳಿ ಕಾಯಿಯು ॥ಅಡವಿಗುಳ್ಳದ ಪಳಿದ್ಯ ಆಂಬೊಡೆ ಫೇಣಿಯು ।ಬಡಿಸಲು ಶ್ರೀದೇವಿ…
-
Elu Aroganege
Composer : Shri Gopaladasaru ರಾಗ: ಭೌಳಿ , ಖಂಡಛಾಪುತಾಳಏಳು ಆರೋಗಣೆಗೆ ಯಾಕೆ ತಡವೊ ।ಆಲಸ್ಯ ಮಾಡದಲೆ ಮೂಲರಾಮಚಂದ್ರ ॥ 1 ॥ ಕುಡಿ ಬಾಳಿದೆಲೆ ಹಾಕಿ ಸಡಗರದಿಂದ ಎಡೆ ಮಾಡಿ ।ಮಣಿ ಹಾಕಿ ಮುತ್ತಿನ ಶೆಮ್ಯಗಳಿಟ್ಟು ॥ಮುಡಿಸಿ ದೀಪಗಳ್ಹಚ್ಚಿ ಉದಕ ರಂಗೋಲಿ ಹಾಕಿ ।ಬಡಿಸಲು ಶ್ರೀದೇವಿ ಬಂದು ನಿಂದಿಹಳು ॥ 1 ॥ ಪುಡಿ ಉಪ್ಪು ಚಟ್ನಿ ಕೋಸಂಬರಿ ಉಪ್ಪಿನಕಾಯಿ ।ಪಡವಲಕಾಯಿ ಚೆವಳಿ ಕಾಯಿಯು ॥ಅಡವಿಗುಳ್ಳದ ಪಳಿದ್ಯ ಆಂಬೊಡೆ ಫೇಣಿಯು ।ಬಡಿಸಲು ಶ್ರೀದೇವಿ ಬಂದು ನಿಂದಿಹಳು…
