Haridasa seva

  • Baro yadukula tilaka

    Composer : Shri Vidyaprasanna Tirtharu ಬಾರೋ ಯದುಕುಲ ತಿಲಕ ನಲಿಯುತಬಾರೋ ಯದುಕುಲ ತಿಲಕ [ಪ] ನಂದಕುಮಾರ ಸುಂದರಾಕಾರಬೃಂದಾವನ ಲೋಲ ನಲಿಯುತ [೧] ನಗುಮಲ್ಲಿಗೆಯ ಚಿಗುರಿನ ಮುಖದಜಗಮೋಹನ ಬಾಲ ಸದನಕೆ [೨] ಅಧರಾಮೃತದ ಮಧುರಸ […]

    , ,
  • Dattatreya Suladi

    Composer : Shri Vijaya dasaru ಧ್ರುವತಾಳದತ್ತಾ ಯೋಗೀಶ ಯೋಗಿ ಯೋಗ ಶಕ್ತಿಪ್ರದ |ದತ್ತಾ ಪ್ರಣತರಿಗೆ ಪ್ರಣವ ಪ್ರತಿಪಾದ್ಯ |ದತ್ತ ಸ್ವತಂತ್ರದಿಂದ ಜಗಕೆ ಸತ್ಕರ್ಮ ಪ್ರ- |ದತ್ತ ಮಾಡಿಕೊಡುವ ದೀಪ್ತಾ ಚೂಡಾ |ದತ್ತಾ ಚೀರಾಂಬರಗೇಯಾ […]

    ,
  • Chinmanendu Upekshisade

    Composer : Shri Kakhandaki Krishna dasaru ಚಿನ್ಮನೆಂದುಪೇಕ್ಷಿಸದೇ ದತ್ತಾತ್ರೇಯಾ [ಪ] ಸರಸಿರುಹ ಸಖ ಶತಕೋಟಿ ತೇಜಾಪರಭಕ್ತ ಜನ ಸುರ ಭೂಜಾಕರುಣಾ ಸಾಗರ ಅತ್ರಿ ತನುಜಾಮೊರೆ ಹೊಕ್ಕವರ ರಾಜಾಧೀರಾಜಾ [೧] ಪತಿತ ಜನರ ಮಾಡುತಿಹೆ […]

    , ,

error: Content is protected !!