-
Anandatirthara Aradhane
Composer : Shri Vidyaprasanna Tirtharu ಆನಂದ ತೀರ್ಥರ ಆರಾಧನೆ ಇದು ಆನಂದ ಪೂರಿತ ಮಹೋತ್ಸವನಾವಿಂದು ನಿರ್ಮಲ ಮಾನಸದಿಂದ ಗೋವಿಂದ ಭಕುತರ ಪೂಜಿಸುವ ||ಪ|| ಜೀವನ ಚರಿತೆಯ ಕೇಳಿ ಮಹಾತ್ಮರಜೀವನ ಮಾದರಿ ಎಮಗಿರಲಿಜೀವನದಲಿ ಬೇಸರ […]
-
Kelano hari talano
Composer : Shri Purandara dasaru ಕೇಳನೋ ಹರಿ ತಾಳನೋ ||ಪ|| ತಾಳ ಮೇಳ ಎಲ್ಲ ಇದ್ದು, ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದುಕೊಂಬು ಕೊಳಲು ಧ್ವನಿ ಸ್ವರಗಳಿದ್ದುತುಂಬುರು ನಾರದರ ಗಾನ […]
-
Jala jalangira
Composer : Shri Prasannavenkata dasaru ಜಲ ಜಲಂಗಿರ ಅನಿಲ ದೇವನ |ಕಾಲಿಗೆರಗುತ ಕೇಳಿ ವರವನು [ಪ] ಆರು ಮೂರ್ಮ್ಯಾಲ್ಮೂರು ಸಾವಿರ |ಆರು ನೂರ್ಜಪ ಜೀವಗತಿಕ್ರಮ ||ತೋರಿ ಮೂರ್ಬಗೆ ಜೀವರಿಗೆ ದಿನ |ಸಿರಿರಮಣ ಖರೆಯೆಂದು […]