Haridasa seva

  • Prana Devara Upanishat Mahima Suladi – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಶ್ರೀ ಪ್ರಾಣದೇವರ ಕೇನ ಷಟ್ಪ್ರಶ್ನೋಪನಿಷತ್ಮಹಿಮಾ ಸ್ತೋತ್ರ ಸುಳಾದಿರಾಗ: ಆನಂದಭೈರವಿಧ್ರುವತಾಳ ಪ್ರಾಣ ಅಪಾನ ವ್ಯಾನ ಸಮಾನ ಉದಾನಜ್ಞಾನಮಯ ಸತ್ವಶರೀರ ಸಮೀರಆನಂದಸಾಂದ್ರ ಹರಿನಂದನ ಪವಮಾನಮಾನದಭಿಮಾನಿಯೆ ವಾಣಿಪ್ರಿಯನೀನೆ ಸರ್ವರಲ್ಲಿ ಗೀರ್ವಾಣರಿಗೆ ಮೊದಲುನಾನಾ ಪ್ರಕಾರ ಜೀವಿಗಳಾಧಾರಸ್ನಾನ ಜಪ […]

  • Madhvavijaya Suladi – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಮಧ್ವವಿಜಯ ಸ್ತೋತ್ರ ಸುಳಾದಿರಾಗ: ಹಂಸಾನಂದಿಧ್ರುವತಾಳಮುನಿಗಳ ಮಸ್ತಕರತುನ ಭಾರತಿರಮಣತೃಣಮೊದಲಾದ ವ್ಯಾಪ್ತನೆ ಪಾವನ ಶರೀರಗುಣನಿಧಿ ಪವಮಾನ ಪವಮಾನ ಪಂಚಪರಣಅಣುಮಹತ್ತು ರೂಪನೆ ಸನಕಾದಿಗಳ ಪ್ರಿಯವನಜಜಾಂಡವನ್ನು ತಾಳವನೆ ಮಾಡಿ ಬಾರಿಸುವಘನ ಸಮರ್ಥನೆ ಸಜ್ಜನಪಾಲ ಶುಭಲೋಲಅನಿಲ […]

    , , ,
  • Madhvaavatara Mahima Suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಶ್ರೀಮಧ್ವಾವತಾರ ಮಹಿಮೆ ಚರಿತ್ರೆ ಸುಳಾದಿರಾಗ: ಕಾನಡಧ್ರುವತಾಳ ದುರ್ಮತವನು ನೆಚ್ಚಿ ಕರ್ಮಕ್ಕೆ ಬೀಳದಿರುನಿರ್ಮಾಣವನು ವೇದವ್ಯಾಸ ದೇವನು ದು –ಷ್ಕರ್ಮಿಗಳಿಗೆ ನಿತ್ಯ ತಮವಾಗಲಿಬೇಕೆಂದುಪೇರ್ಮೆಯಿಂದಲಿ ರಚಿಸಿ ತಾಮಸ ಪುರಾಣದುರ್ಮತಿಗಳಿಗೆ ರುಚಿಕರವೆನಿಸಿದಾರುಧರ್ಮಸಾಧನವೆಂದು ಮಾಯಿಮತವ ಭಜಿಸೆಧರ್ಮರಾಯ ಅವರ ಚರ್ಮ ಸುಲಿವನುದುರ್ಮನುಷ […]

error: Content is protected !!