-
Kunidado Ranga Nalidado
Composer : Shri Vadirajaru ಕುಣಿದಾಡೊ ರಂಗ ನಲಿದಾಡೊ [ಪ] ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ [ಅ.ಪ] ಪತಿಯಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿ ದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂ ಧಿಮಿ ಧಿಮಿಕೆನ್ನುತ [೧] […]
-
Govinda namo
Composer : Shri Purandara dasaru ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣಗೋವರ್ಧನ ಗಿರಿಯನೆತ್ತಿದ ಗೊವಿಂದ ನಮ್ಮ ರಕ್ಷಿಸೈ ||ಅ.ಪ.|| ಮಂಚ ಬಾರದು ಮಡದಿ ಬಾರಳು, ಕಂಚುಕನ್ನಡಿ ಬಾರವುಸಂಚಿತಾರ್ಥದ ದ್ರವ್ಯ ಬಾರದು, ಮುಂಚೆ […]
-
Hidako bidabyada – Dirgha kriti
Composer : Shri Purandara dasaru ಹಿಡಕೋ ಬಿಡಬ್ಯಾಡ ರಂಗನ ಪಾದ ||ಪ|| ಹಿಡಕೋ ಬಿಡಬ್ಯಾಡ ಕೆಡುಕ ಕಾಳಿಂಗನಮಡುವಿನೊಳ್ ಧುಮುಕಿ ಕುಣಿದಾಡೊ ಕೃಷ್ಣನ ಪಾದ ||ಅ|| ಪುಟ್ಟಿದಾಗಲೆ ಇವ ದುರ್ಜನನೆನುತಲಿಅಟ್ಟಿದರಾಗಲೆ ತಾಯ್ತಂದೆಯರುಮುಟ್ಟಿ ತನಗೆ ಮೊಲೆಗೊಟ್ಟಳ […]