-
Hidako bidabyada – Dirgha kriti
Composer : Shri Purandara dasaru ಹಿಡಕೋ ಬಿಡಬ್ಯಾಡ ರಂಗನ ಪಾದ ||ಪ|| ಹಿಡಕೋ ಬಿಡಬ್ಯಾಡ ಕೆಡುಕ ಕಾಳಿಂಗನಮಡುವಿನೊಳ್ ಧುಮುಕಿ ಕುಣಿದಾಡೊ ಕೃಷ್ಣನ ಪಾದ ||ಅ|| ಪುಟ್ಟಿದಾಗಲೆ ಇವ ದುರ್ಜನನೆನುತಲಿಅಟ್ಟಿದರಾಗಲೆ ತಾಯ್ತಂದೆಯರುಮುಟ್ಟಿ ತನಗೆ ಮೊಲೆಗೊಟ್ಟಳ ಮಡುಹಿದದುಷ್ಟ ಕೃಷ್ಣನ ಹೋಗಬಿಟ್ಟರೆ ಸಿಕ್ಕನು |೧| ಒಚ್ಹೊತ್ತನ್ನಕೆ ನಡೆದರೆ ಬಂಡಿಯನುಚ್ಚು ಮಾಡಿ ಕಾಲಲಿ ಒದ್ದಶಿಕ್ಷಿಸಲು ಜೋಡು ವೃಕ್ಷವ ತರಿದಿಟ್ಟರಚ್ಚೆಗಾರನೆಂದು ಬೆಚ್ಚದೆ ಜಗದೊಳು |೨| ಇದ್ದಲ್ಲಿ ಇರನಿವ ಬುದ್ಧಿ ಎಳ್ಳಷ್ಟಿಲ್ಲಹದ್ದನೇರಿ ತಿರುಗಾಡುವನುಮೆದ್ದೆಯಾತಕೆ ಮಣ್ಣ ತೆಗೆ ಬಾಯನೆಂದರೆಅದ್ಯಂತ ಜಗವನು ತೋರಿ ಅಂಜಿಸಿದನ |೩| ಮಕ್ಕಳೊಳಗೆ…
