Vishwendra Tirtharu

  • Devi Indire

    Composer : Shri Vishwendra Tirtharu ದೇವಿ ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪಪ್ರೇಮವ ಬಣ್ಣಿಸಲಸದಳ ಕಂಡ್ಯ [ಪ] ಜಕ್ಕ ಜವ್ವನ ಪೋಗ ಬಾರದೆಂದೆನುತಲಿಮಕ್ಕಳ ನಿನ್ನೊಳು ಜನಿಸನು ಕಂಡ್ಯಪೊಕ್ಕಳೊಳಗೆ ತಾನೆ ಮಕ್ಕಳ ಪುಟ್ಟಿಸಿದಅಕ್ಕರೆಯನು ಶ್ರೀದೇವಿ ನೀ ಕಂಡ್ಯ [೧] ಉರದೊಳು ತೊಡೆಯೊಳು ಕೊರಳೊಳಾಭರಣದೊಳ್ಕರಗಳಿಂದಲಿ ಪಾಶ್ರ್ವದೊಳಗಾಲಿಂಗಿಸಿದಾನೀರೊಳಕ್ರೂರಗೆ ಒಲಿಯುವಾಗಲು, ಮಹಾಪ್ರಳಯದಿ ನಿನ್ನನು ಬಿಡನು [೨] ರಾಜಾಧೀರಾಜರು ಬಹುದಾರರೆಂಬರುರಾಜೀವಾಕ್ಷನಿಗೆ ನೀನೊಬ್ಬಳೆ ಕಂಡ್ಯರಾಜೇಶ ಹಯಮುಖನಂಥ ಪ್ರೇಮಿಗಳುಂಟೆರಾಜೇಶ ಶ್ರೀರಾಮನರಸಿಯೊಬ್ಬಳೆ ಕಂಡ್ಯ [೩] dEvi iMdire ninnoL dEva SrIharigippaprEmava baNNisalasadaLa kaMDya [pa] jakka javvana…

  • Elayya maharaja

    Composer : Shri Vishwendra Teertharu ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ (ಪ) ಬಾಗಿಲಲಿ ಕೂಗುವರು ಸನಕಾದಿ ಮುನಿವರರುನಾಗಭೂಷಣನು ಕೈಮುಗಿದು ನಿಂತ |ಜಾಗರವ ಮಾಡಿರ್ಪ ಸುರರೆಲ್ಲ ಬಂದಾಯ್ತುಯೋಗಿಗಳು ಪೊಗಳುವರು ನಿನ್ನಂಘ್ರಿಯ (೧) ಲಂಕೆಯನು ಬಿಟ್ಟು ವಿಭೀಷಣನು ನಿಂತಿರ್ದಗಂಗೆಯನು ಬಿಟ್ಟೇಳು ಜಗದೀಶನೆ |ತಂಗಿಯನು ಬೇಡುವರೆ ಭಾವ ಪಾರ್ಥನು ಬಂದಮಂಗಳದ ನುಡಿ ನಿನಗೆ ಕೇಳಲಿಲ್ಲವೊ ಹರಿಯೆ (೨) ಪುಟ್ಟಾದ ಮುನಿ ಬಂದನಿಷ್ಟ ಭೀಮನು ಬಂದಥಟ್ಟನೆ ಏಳು ಯಾದವರಿಗರಸ |ಸೃಷ್ಟಿಗೊಡೆಯನೆ ಕೇಳು ಭೂಸುರನು ರುಕ್ಮಿಣಿಯಪುಟ್ಟ ವಾಲೆಯ ತಂದ ನೀ ನೋಡು…

  • Shesha Mooruti

    Composer : Shri Vishwendra Tirtharu ಶೇಷಮೂರುತಿ ಪೋಷಿಸೆನ್ನಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ||ಪ|| ಶ್ವೇತದ್ವೀಪದ ಮಧ್ಯದಲ್ಲಿದೇವನರಸಿಯ ಕೂಡುತ್ತಲಿರಲುಭಕ್ತಿಯಿಂದಲಿ ಕಂಗಳಿಂದಬಿಡದೆ ನೋಡುತ್ತಲಿಪ್ಪ ಸಮಯ [೧] ಮಗಳ ಲಜ್ಜೆಯ ಕಂಡು ಪಿತನುಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನುಮಗಳ ಮೇಲಿನ ಪ್ರೀತಿ ಪಿತಗೆಯೆಣಿಸಲಾಗದು ಲೋಕದೊಳಗೆ [೨] ರಾಜೇಶ ಹಯಮುಖ ಹರಿಗೆಮಂಚವೆಂದರೆ ನೀನೆ ಖರೆಯುರಾಜರಾಜರಿಗಿಂಥ ಮಂಚದೊರಕದೆಂದೆಂದಿಗೂ ದೇವ [೩] SEShamUruti pOShisennahAsigeyAgi nI hariya pottiruvi ||pa|| SvEtadvIpada madhyadallidEvanarasiya kUDuttaliraluBaktiyiMdali kaMgaLiMdabiDade nODuttalippa samaya [1] magaLa lajjeya kaMDu pitanuhAlina…

error: Content is protected !!