-
Vedavedyara vandisuvenu
Composer : Shri Vishwendra Tirtharu on Shri Vedavedya Tirtharu [Sode] Shri Vedavedya Tirtharu – 1530-1616Ashrama Gurugalu – Sri VadirajaruAradhane – Kartika Krishna TrayodashiVrundavana – Sode ವೇದವೇದ್ಯರ ವಂದಿಸುವೆನುವಾದಿರಾಜರ ಪ್ರಿಯ ಶಿಷ್ಯರವೇದವೇದ್ಯರ ವಂದಿಸುವೆನು [ಪ] ವಾದಿರಾಜರ ಪಾಶ್ರ್ವದಲ್ಲಿಹವಾದಿಗಳ ದುರ್ವಾದ ಕೆಡಿಸಿದಮಧ್ವ ಶಾಸ್ತ್ರವ-ನುದ್ಧರಿಸಿದವೇದನಿಧಿಗಳ ತಾತರಾಗಿಹ [೧] ರೂಪ್ಯಪೀಠದಿ ಕೃಷ್ಣ ಮಂದಿರರೂಪಳಿದುದ-ನುದ್ಧಾರ ಮಾಡಿದಪಾಪ ರಹಿತರ ಕೋಪ ಶೂನ್ಯ ಸೋ-ದಾಪುರದೊಳಗೆ ಇರ್ಪ ಯತಿಗಳ [೨] ಯಾದವೇಶ ರಾಜೇಶ ಹಯಮುಖಪಾದ ಕಮಲವ ಬಿಡದೆ ಸ್ಮರಿಸುವಸಾಧು…
-
Hari banda
Composer : Shri Vishwendra Tirtharu ಹರಿ ಬಂದ ನರಹರಿ ಬಂದಕರಿಯ ಮೋಚಿಸಿದ ಸಿರಿವರ ಬಂದ [ಪ] ದೇವ ಬಂದ ಪಾಂಡವರ ಭಾವ ಬಂದಗೋವುಗಳ ಕಾವ ಕೃಪಾ ಸಿಂಧು ಬಂದ (೧) ಖ್ಯಾತ ಬಂದ ಪಾರ್ಥಸೂತ ಬಂದವಾತಸುತ ಭೀಮಸೇನ ಪ್ರಿಯ ಬಂದ (೨) ಮುನಿ ಬಂದ ಜಾಮದಗ್ನ್ಯ ಬಂದಭಾನುಕೋಟಿ ಸುಪ್ರಕಾಶ ವ್ಯಾಸ ಬಂದ (೩) ರಾಜ ಬಂದ ದಶರಥಸುತ ಬಂದ |ತೇಜಿಯೇರಿ ಮೆರೆದ ಕಲ್ಕಿ ದೇವ ಬಂದ (೪) ಶ್ರೀಶ ಬಂದ ಮಹಿದಾಸ ಬಂದಭಾಸುರಾಂಗ ದೇವ ಶ್ರೀನಿವಾಸ…
-
Kaayo Pranesha
Composer : Shri Vishwendra teertharu ಕಾಯೋ ಪ್ರಾಣೇಶ ಕೀಶಕುಲೇಶವಾಯುಸುತನೆಂದು ಮೆರೆವ ಜೀವೇಶ [ಪ] ಅಂಜನಾದೇವಿಯೊಳ್ ಜನಿಸಿಕೊಂಡಿರುವಿಅಂಜದೆ ಲಂಕೆಗೆ ಬೆಂಕಿ ಹಚ್ಚಿರುವಿಸಂಜೀವನವ ತಂದು ಕಪಿಗಳನುಳಿಸಿದಿಕಂಜಾಕ್ಷಿ ಸೀತೆಗುಂಗುರವ ತಂದಿತ್ತೆ [೧] ಕುಂತಿದೇವಿಯ ಗರ್ಭದೊಳಗುದ್ಭವಿಸಿದಿಪಾರ್ಥರೊಳ್ – ನೀನಗ್ರಗಣ್ಯನೆಂದೆನಿಸಿಪಂಥದಿ ಮಗದಾಧಿಪತಿಯ ಸಂಹರಿಸಿಕಾಂತೆಯ ತಲೆಯ ಕೂದಲನೆ ಕಟ್ಟಿಸಿದಿ [೨] ಪಾಜಕ ಕ್ಷೇತ್ರದೊಳ್ ನೀನವತರಿಸಿರಾಜತಾಸನದಿ ಶ್ರೀಕೃಷ್ಣನನಿರಿಸಿರಾಜೇಶ ಹಯಮುಖ ಕಿಂಕರನೆನಿಸೀಮೂಜಗದಲಿ ಶ್ರೇಷ್ಠಗುರು ನೀನೆಂದೆನಿಸಿ [೩] kAyO prANESa kISakulESavAyusutaneMdu mereva jIvESa [pa] aMjanAdEviyoL janisikoMDiruviaMjade laMkege beMki hacciruvisaMjIvanava taMdu kapigaLanuLisidikaMjAkShi sIteguMgurava taMditte…
