-
Elayya maharaja
Composer : Shri Vishwendra Teertharu ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ (ಪ) ಬಾಗಿಲಲಿ ಕೂಗುವರು ಸನಕಾದಿ ಮುನಿವರರುನಾಗಭೂಷಣನು ಕೈಮುಗಿದು ನಿಂತ |ಜಾಗರವ ಮಾಡಿರ್ಪ ಸುರರೆಲ್ಲ ಬಂದಾಯ್ತುಯೋಗಿಗಳು ಪೊಗಳುವರು ನಿನ್ನಂಘ್ರಿಯ (೧) ಲಂಕೆಯನು […]
-
Shesha Mooruti
Composer : Shri Vishwendra Tirtharu ಶೇಷಮೂರುತಿ ಪೋಷಿಸೆನ್ನಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ||ಪ|| ಶ್ವೇತದ್ವೀಪದ ಮಧ್ಯದಲ್ಲಿದೇವನರಸಿಯ ಕೂಡುತ್ತಲಿರಲುಭಕ್ತಿಯಿಂದಲಿ ಕಂಗಳಿಂದಬಿಡದೆ ನೋಡುತ್ತಲಿಪ್ಪ ಸಮಯ [೧] ಮಗಳ ಲಜ್ಜೆಯ ಕಂಡು ಪಿತನುಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನುಮಗಳ […]
-
Vrundavanacharyara bhavi
Composer : Shri Vishwendra Tirtharu on Shri Vishwapriya Tirtharu [Sode Matha] Shri Vishwapriya Tirtharu :ArAdhanE: AshADa amAvAsyaParampare: 32nd in soDE maTagurugaLu: shri vishvEsha tIrtharUshishyarU: shri […]