-
Sheshavahananagi banda
Composer : Shri Vijayadasaru ಶೇಷವಾಹನನಾಗಿ ಬಂದ ಶ್ರೀನಿವಾಸ |ವಾಸುದೇವ ವಾಸವ ಪ್ರೀಯಾ ||ಪ|| ಅಜಭವ ಸುರಮುನಿ ವ್ರಜನಾನಾ ಬಗೆಯಲಿ |ಭಜನೆ ಮಾಡುತ ಬಲು ನಿಜಮನದಲಿ ನೋಡೇ ||ಅ.ಪ|| ಛತ್ರಚಾಮರ ಜನರು ಸ್ತೋತ್ರ ಸಂಗೀತನಾದ […]
-
Palisennanu deva – Varaha
Composer : Shri Vijayadasaru ಪಾಲಿಸೆನ್ನನು ದೇವಾ ಪರಮ ಪುರುಷಾಭೂಲೋಲ ಶ್ರೀಮುಷ್ಣ ನಿಲಯ ಶ್ವೇತ ವರಹಾ [ಪ] ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನುಪಯೋನಿಧಿ ಸುತೆಯಿಂದ ತುತಿಸಿಕೊಳ್ಳುತಾಜಯಜಯ ದೇವನಾಶ್ರಯ ಕಾಮಧೇನು ನೀದಯಮಾಡಿ ನೋಡುವದು ದಾಸ ನೆನೆಸುವದು […]