Vidyaprasanna Tirtha

  • Ondu prarthisalu

    Composer : Shri Vidyaprasanna Tirtharu ಒಂದು ಪ್ರಾರ್ಥಿಸಲು ನೂರೊಂದು ಕೊಟ್ಟೆಯೊ ದೇವತಂದೆ ನಿನ್ನಯ ಕರುಣವೆಂದಿಗೂ ಇರಲಿ [ಪ]ಇಂದು ನೀನಿತ್ತ ನೂರೊಂದು ನಿನ್ನಯ ಪಾದದ್ವಂದ್ವಕರ್ಪಿಸುವೆ ನಿನ್ನಯ ಸೇವೆ ಎಂದೆನುತ [ಅ.ಪ] ನಿನ್ನ ಮೂರ್ತಿಯ ನೋಡಿ […]

  • Muraliya nadava keli

    Composer : Shri Vidyaprasanna tirtharu ಮುರಲಿಯ ನಾದವ ಕೇಳಿ ಬನ್ನಿ ||ಪ||ಮುರಲಿಯ ನಾದವ ಕೇಳಿ ||ಅ.ಪ|| ಮದುರಾನಾಥನು ಮುರಲಿಯನೂದಲುಸುರಿವುದಾನಂದಜಲ ನಯನದಲಿ ||೧|| ಕಂಗೊಳಿಸುವ ಬೆಳದಿಂಗಳ ಸೊಬಗಿಲಿತಂಗಾಳಿಯ ಸುಖದಿ ಶ್ರೀರಂಗನ || ೨|| ಶ್ಯಾಮಲಾಂಗನು […]

  • Prananatha prananatha

    Composer : Shri Vidyaprasanna Tirtharu ಪ್ರಾಣನಾಥ ಪ್ರಾಣನಾಥ ತ್ರಿಭುವನ ಚೇಷ್ಟ ಪ್ರದಾತಾ ||ಪ||ಅಖಿಲನೇತಾ ಸುಗುಣಜಾತಾ ಶೂರ ಸೀತಾ ರಾಘವದೂತ ||ಅ.ಪ|| ನೂರು ಯೋಜನ ಶರಧಿಯ ಹಾರಿ ಲಂಕಾಪುರವಸೇರಿ ಹರುಷದಿ ಜನಕ ಕುಮಾರಿಗುಂಗುರವಿತ್ತ [೧] […]

error: Content is protected !!