Vedavyasaru

  • Madhwantargata Vedavyasa – Jagannatha dasaru

    ಮಧ್ವಾಂತರ್ಗತ ವೇದವ್ಯಾಸ ಮಮಹೃದ್ವನರುಹ ಸನ್ನಿವಾಸ [ಪ] ಸದ್ವಿದ್ಯಾ ಕೊಡು ಶ್ರೀ ಕೃಷ್ಣ ದ್ವೈಪಾಯನ ಚಿದಚಿದ್ವಿಲಕ್ಷಣ ತ್ವತ್ಪಾದ ದ್ವಯಾಬ್ಜವ ತೋರೊ [ಅ] ಬಾದರಾಯಣ ಬಹುರೂಪಾ ಸನಕಾದಿ ಸನ್ನುತ ಧರ್ಮಯೂಪಾವೇದೋದ್ಧಾರ ದನಾದಿ ಕರ್ತ ಪೂರ್ಣಬೋಧ ಸದ್ಗುರು-ವರಾರಾಧಿತ ಪದಯುಗಮೇದಿನಿಯೊಳಾನೋರ್ವ […]

  • Vedavyasa Suladi – Vijayadasaru

    Raga: Mohana ಶ್ರೀ ವಿಜಯದಾಸರ ಕೃತಿಶ್ರೀ ವೇದವ್ಯಾಸ ದೇವರ ಸ್ತೋತ್ರ ಸುಳಾದಿರಾಗ: ಮೋಹನಧ್ರುವತಾಳಯತಿಗಳ ಶಿರೋರತುನಾ ಸತಿಯು ಅವಿಯೋಗಿ |ರತಿಪತಿ ಜನಕಾ ಸ್ವರತ ಸ್ವಪ್ರಕಾಶಿತ |ಅತಿತಾದ್ಭುತ ಮಹಿಮ ಪತಿತ ಪಾವನನಾಮಾ |ನತಜನ ಸುರಧೇನು ದಿತಿಜ ತಿಮಿರ […]

  • Badarayana madadi

    Composer : Shri Pradyumna Tirtharu [Sagarakatte Matha] ಬಾದರಾಯಣ ಮದದಿ ಮರೆತೆನೊಸದಯದಿಂ ಮುದ ಪಾಲಿಸೊ (ಪ) ಬೋಧ ಮೂರುತೆ ಭಕ್ತರಾ ನುಡಿಸಾದರದಿ ನೀನಾಲಿಸೋ (ಅ.ಪ) ವೇದಭಾಗವ ಮಾಡಿವೇದವ್ಯಾಸನೆಂದೆನಿಸಿದಿಸದಮಲಾಭಾವದಲಿ ನಿನ್ನಯಪಾದ ಕಮಲವ ತೋರಿದಿ [೧] […]

error: Content is protected !!