-
Pavamana jagada prana
Composer : Shri Vijayadasaru Expln by Shri Kesava Rao Tadipatri ಪವಮಾನ ಪವಮಾನಪವಮಾನ ಜಗದಪ್ರಾಣ ಸಂಕರುಷಣಭವಭಯಾರಣ್ಯ ದಹನಾ, ಪವನ ||ಪ||ಶ್ರವಣವೆ ಮೊದಲಾದ ನವವಿಧ ಭಕುತಿಯ |ತವಕದಿಂದಲಿ ಕೊಡು ಕವಿಜನ ಪ್ರಿಯ ||ಅ.ಪ|| […]
-
Eeta anjane sutanu
Composer : Shri Helavanakatte Giriyamma ಈತ ಅಂಜನೆಸುತನು ಭೀಮರಾಯನು [ಪ.] ಈತ ರಾಮರ ಬಂಟನುಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನುಈತ ಲೋಕ ಪ್ರಖ್ಯಾತನು ಭೀಮರಾಯನು [ಅ.ಪ.] ಪುಟ್ಟಿದಾಗಲೆ ಗಗನ ಮಂಡಲವನ್ನು ಮುಟ್ಟಿರವಿಯನು ತುಡುಕಿಇಟ್ಟ ಕೈಪ […]
-
Poornabodha Stotra – Haadu 8
From Shri Bannanje Govindacharya’s 14 haadugaLu book ಪೂರ್ಣಬೋಧ ಸ್ತೋತ್ರ ನಳಿನಸೌಂದರ್ಯಜಿಷ್ಣುಂ ಪದಾಭ್ಯಾಂ ಲಳಿತರೂಪಾಂಗುಲೀಮಂಗಲಾಭ್ಯಾಮ್ | ದಳಿತನೂತ್ನೇಂದುಮಾನಂ ನಖಾಲ್ಯಾ ದಳಿತಶೋಣೋಪಲಾಳೀಕನಾಲ್ಯಾ ||೧|| ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ || [ಧ್ರುವಪದ] […]
