Vayu Devaru

  • Anandatirtharembo arthiya

    Composer : Shri Gurupranesha vittala ಆನಂದ ತೀರ್ಥರೆಂಬೊ | ಅರ್ಥೀಯ ಪೆಸರುಳ್ಳ |ಗುರುಮಧ್ವ ಮುನಿರಾಯ |ಏನೆಂಬೆನೋ ನಿನ್ನ ಕರುಣೆಗೆ ಎಣೆಗಾಣೆಗುರುಮಧ್ವ ಮುನಿರಾಯ ||ಪ|| ಬೇಸರದೆ ಸರ್ವರೊಳು | ಶ್ವಾಸ ಜಪಗಳ ಮಾಡಿಗುರುಮಧ್ವ ಮುನಿರಾಯ […]

  • Ondu Baari smarane salade

    Composer : Shri Vadirajaru ಒಂದು ಬಾರಿ ಸ್ಮರಣೆ ಸಾಲದೆ ಆ-ನಂದ ತೀರ್ಥರ ಪೂರ್ಣಪ್ರಜ್ಞರಸರ್ವಜ್ಞರಾಯರ ಮಧ್ವರಾಯರ ||ಪ|| ಪ್ರಕೃತಿ ಬಂಧದಲಿ ಸಿಲುಕಿಸಕಲ ವಿಷಯಗಳಲಿ ನೊಂದುಅಕಳಂಕ ಚರಿತ ಹರಿಯ ಪಾದಸೇರ ಬೇಕೆಂಬುವರಿಗೆ ||೧|| ಘೋರ ಸಂಸಾರಾಂಬುಧಿಗೆಪರಮಜ್ಞಾನವೆಂಬ […]

  • Adavi Nilaya

    Composer : Shri Shyamasundara dasaru ಅಡವಿನಿಲಯ ನಿನ್ನಡಿಗೆರಗುವೆಕರ ಪಿಡಿದು ಪಾಲಿಸಯ್ಯ ||ಪ||ಮೃಡನುತ ಭಾರತಿ ಒಡೆಯನೆ ಪ್ರಾರ್ಥಿಪೆ |ಬಿಡಿಸು ಭವದ ಮಾಯಾ ||ಅ.ಪ|| ನಿನ್ನ ದರುಶನದಿ | ಎನ್ನ ಜನುಮಪಾವನ್ನ ವಾಯಿತಯ್ಯ |ನಿನ್ನನುಗ್ರಹವನ್ನು ಪಡೆದಸಂಪನ್ನರೊಳಿಡು […]

error: Content is protected !!