-
Bhalire Bhalire Hanumantaraya
Composer : Shri Prasannavenkata dasaru [on Bommagatta Hulikunte Prana devaru] ಭಳಿರೆ ಭಳಿರೆ ಹನುಮಂತರಾಯಾ |ಭಳಿರೆ ಹುಲಿಕುಂಟೆ ಮಾರುತಿರಾಯಾ [ಪ] ನಳಿರುನಾಭನಳಿಲು ಸೇವೆಲಿ ದಿನ |ಕಳೆಯುತಿರುವ ಬಲ ಭೀಮರಾಯಾ [ಅ.ಪ] ಅತಿತ […]
-
Idane Paliso Hanuma
Composer : Shri Gurujagannatha dasaru ಇದನೆ ಪಾಲಿಸೋ ಹನುಮ ಮಾಳ್ಪೆನೋಪದಪದುಮ ಯುಗಕೆ ಪ್ರಣಾಮ || ಪ || ಸದಯನೆ ನಾ ನಿನ್ನ ಇದನನು ಬೇಡಿದೆಪದುಮ ನಯನ ಶ್ರೀ ಮುದತೀರಥರಾಯ || ಅ.ಪ || […]
-
Bhooma idu baare
Composer : Shri Harapanahalli Bheemavva ಭೂಮ ಇಡು ಬಾರೆ ದೃಪದ ರಾಯನರಸಿಭೀಮ ಧರ್ಮಾರ್ಜುನ ನಕುಲ ಸಹದೇವದ್ರೌಪದಿ ಕುಳಿತ ಎಲೇಗೆ ||ಪ|| ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿಚೆಂದದ ಶಾಲ್ಯಾನ್ನ ಶಾವಿಗೆ ಫೇಣಿಗಳು ಎಣ್ಣೋರಿಗೆಯು […]
