Tag: Bhooma idu baare

  • Bhooma idu baare

    Composer : Shri Harapanahalli Bheemavva ಭೂಮ ಇಡು ಬಾರೆ ದೃಪದ ರಾಯನರಸಿಭೀಮ ಧರ್ಮಾರ್ಜುನ ನಕುಲ ಸಹದೇವದ್ರೌಪದಿ ಕುಳಿತ ಎಲೇಗೆ ||ಪ|| ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿಚೆಂದದ ಶಾಲ್ಯಾನ್ನ ಶಾವಿಗೆ ಫೇಣಿಗಳು ಎಣ್ಣೋರಿಗೆಯು ||೧|| ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟವಿಮಾಲತಿಯು ಗೌಲಿಬಟ್ಟಲೋಳ್ ತುಂಬಿಟ್ಟು ಪರಡಿ ಪಾಯಸ ಘೃತ ಸಕ್ಕರೆಯು ||೨|| ಕುಂದಣದ್ ಹರಿವಾಣ ಪಿಡಿದು ಕುಸುಮಮಲ್ಲಿಗೆ ಮುಡಿದು ನಡೆದುಬಂದು ಭೀಮೇಶ ಕೃಷ್ಣನ ಸಖರ್ ಹೊಂದಿ ಕುಳಿತರು ಕೃಷ್ಣೆ ಸಹಿತ ||೩|| bhUma iDu bAre dRupada…

error: Content is protected !!