-
Naaga Nayaka
Composer : Shri Tande Venkatesha vittala ನಾಗ ನಾಯಕಾ ಪಾಲಿಸಾನೇಕ |ಭೋಗ ಧಾರಕಾ ||ಪ|| ಆಗಮ ಘೋಷಕ ರಾಘವನನುಜರತಾಘ ನಾಗ ಹರಿ ಭೋಗತ ಶೋಕ ||ಅ. ಪ|| ಚಕ್ಷುಶ್ರವ ಗಾತ್ರಾ ಪೂರ್ವ ತ್ರಿನೇತ್ರ […]
-
Raghavendra yati manatosmi
Composer : Shri Tande venkatesha vittala ರಾಘವೇಂದ್ರ ಯತಿ ಮಾನತೋಸ್ಮಿ ಸತತಂಮಧ್ವಾಗಮ ನಿಪುಣಂ [ ಪ] ವಿದ್ವದಾರ್ಯ ಪರಮಾದ್ಭುತಚರ್ಯಂ |ಅದ್ವೈತಾಂಕುರ ಧ್ವಂಸನ ಧುರ್ಯಂ |ಸದ್ವೈಷ್ಣವ ಪಾದ್ಮೋದಯ ಸೂರ್ಯಂ |ಪ್ರದ್ವೇಷೀ ಹೃದ್ಭೇಧನ ತೂರ್ಯಂ |೧| […]
-
Manniso mohanna guruve
Composer : Shri Tande Venkatesha Vittala ಮನ್ನಿಸೋ ಮೋಹನ್ನ ಗುರುವೇಧನ್ಯಾಪನ್ನ ಜನಾಮರತರುವೇ |ಪ| ಶೂನ್ಯಮತಾರಣ್ಯ ವಹ್ನಿ ಸಮೀರ ಮಹೋನ್ನತಿಯನ್ನು ತಿಳಿಸಿ ಎನ್ನನುದ್ಧರಿಸೋ [ಅ.ಪ] ಭೃಗುಮುನಿ ಪಾದಾಬ್ಜ ಭ್ರಮರ -ಸೂತ್ರನಿಗಮಾರ್ಥವಾಚನ ಚತುರಬಿಗಡ ಮಾಂಡವ್ಯಾದಿ ಬಗೆ […]
