Suladi

  • Kalinigraha Suladi – Sheshadasaru

    Raga:Anandabhairavi ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತ( ಗುರುವಿಜಯವಿಟ್ಠಲ ಅಂಕಿತ )ಕಲಿನಿಗ್ರಹ ಸುಳಾದಿ( ಕಲಿಬಾಧಾ ನಿವೃತ್ತಿ ಮಾಡಲು ಪ್ರಾರ್ಥನಾ )ರಾಗ: ಆನಂದಭೈರವಿಧ್ರುವತಾಳಎಲೆ ಎಲೆ ಪರಮ ದುಷ್ಟನಾದ ಕಲಿಯೆ ನಿನ್ನತಲೆಯ ಮೇಲೆ ಕಾಲು ಕೊಟ್ಟು ನಡಿವೆ ಸತತಬಲಹೀನನೆಂದು ತಿಳಿದು […]

  • Ramaa Suladi – Sheshadasaru

    Raga:Kalyani ಶ್ರೀ ಮೊದಲಕಲ್ಲು ಶೇಷದಾಸರ ರಚನೆ( ಗುರುವಿಜಯವಿಠಲ ಅಂಕಿತ) ಸುಳಾದಿಶ್ರೀ ರಮಾಸ್ತುತಿರಾಗ: ಕಲ್ಯಾಣಿ ಧ್ರುವತಾಳಇಂದುಮುಖಿಯೆ ನಿನ್ನ ಸಂದರುಶನದಿಂದಾ –ನಂದವಾಯಿತು ಅರವಿಂದನಯನೆಅಂದಿಗೆ ಗೆಜ್ಜೆ ಮೊದಲಾದಾಭರಣದಿಂದಸುಂದರವಾದ ರೂಪದಿಂದ ಬಂದುಮಂದಹಾಸದಿಂದ ಮಾತನಾಡಿದರಿಂದಬೆಂದು ಪೋದವೆನ್ನತ್ರಿವಿಧತಾಪಇಂದಿರೆ ಈ ರೂಪದಿಂದ ತೋರಿದಳುಬಂಧುವೆನಿಪ ಲೋಕ […]

  • Vayu Suladi – Sheshadasaru

    Raga: Mohana ಮೊದಲಕಲ್ಲು ಶೇಷದಾಸರ ರಚನೆಶ್ರೀವಾಯುದೇವರ ಸುಳಾದಿರಾಗ: ಮೋಹನ ಧ್ರುವತಾಳಘನ ದಯಾನಿಧಿಯಾದ ಪವನರಾಯನೆ ನಮೊಪುನರಪಿ ನಮೋ ನಿನ್ನ ಪಾದ ಸರಸಿರುಹಕೆಮಣಿದು ಬೇಡಿಕೊಂಬೆ ನೀನೇವೆ ಗತಿ ಎಂದುನಿನಗಿಂತ ಹಿತರಾರು ಜೀವನಕೆಸನಕಾದಿ ವಂದ್ಯನ ಆಜ್ಞಾದಿಂದಲಿ ಪರಮಅಣುಗಳಲ್ಲಿ ವ್ಯಾಪ್ತನಾಗಿ […]

error: Content is protected !!