-
Prarthana Suladi – Sheshadasaru
Raga: Bhairavi ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಪ್ರಾರ್ಥನಾ ಸುಳಾದಿ( ಶ್ರೀಹರಿಯ ಅಪರೋಕ್ಷ ಬಿಂಬದರ್ಶನವೆ ಸಕಲ ಸಂಪತ್ತು.ಶ್ರೀಹರಿಯನ್ನು ನೋಡದಿಪ್ಪದೆ ದುರ್ದಿನ.ಕಲ್ಯಾದಿ ದೈತ್ಯರಿಗೆ ಪ್ರೇರಿಸಿ ಎನ್ನಜ್ಞಾನ ತಿರೋಧಾನ ಮಾಡಿಸಿದಿ,ಒಂದು ಕ್ಷಣ ಬ್ರಹ್ಮಕಲ್ಪವಾಗಿದುಃಖದಿಂದ ಕಳೆವೆ. ನಿನ್ನಕಾಣದಿಪ್ಪ ಸತ್ಯಲೋಕದ ಸೌಖ್ಯವಾದರು […]
-
Vayu Devara Suladi – Sheshadasaru
Raga:Hindola ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀವಾಯುದೇವರ ಸ್ತೋತ್ರ ಸುಳಾದಿ( ಶ್ರೀವಾಯುದೇವರ ಅನುಗ್ರಹವೆ ಮುಖ್ಯ ತಾರಕ.ಹಿಂದೆ ಅರ್ಜುನಾವತಾರದಲ್ಲಿ ವಾಯುನೇವೆ ಭೀಮಸೇನನು. ಜ್ಯೇಷ್ಠನಾಗಿ ಅವತರಿಸಿ ಅನೇಕ ಕಾಲದಲ್ಲಿರಕ್ಷಿಸಿದ್ದು ಆಶ್ಚರ್ಯವಲ್ಲ.ಈಗ ದುರುಳ ಕಲಿಬಾಧೆಯಿಂದಾದಅಜ್ಞಾನಾಂಧಕಾರವನ್ನು ಪರಿಹರಿಸಿ ರಕ್ಷಿಸು. ಹೃದಯಧ್ವಜಕೇತನದಲ್ಲಿ ಪೊಳೆದುಹರಿಯನ್ನು […]
-
Hari Svatantra Suladi – Sheshadasaru
Raga:Shanmukhapriya ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿ( ಶ್ರೀಹರಿ ಸರ್ವ ಸ್ವತಂತ್ರ. ಅನಂತರೂಪಗಳಿಂದ ಜೀವರಿಂದ ಪುಣ್ಯಕೃತ್ಯಪಾಪಕೃತ್ಯಗಳನ್ನು ಮಾಡಿಸುವ.ಜೀವರಿಗೆ ಯಾವ ಸ್ವತಂತ್ರವಿಲ್ಲ.ಹರಿಯೇ, ನೀನು ಪಾಪಕೃತ್ಯಗಳನ್ನು ಮಾಡಿಸಿ,ಜೀವನನ್ನು ಅಪರಾಧಿ ಎನಿಸಿ, ನಿಗ್ರಹಿಸುವಿ.ಕ್ಷಮಿಸಿ ಅನುಗ್ರಹಿಸೆಂದು ಪ್ರಾರ್ಥನೆ. ಐತಿಹಾಸಿಕ.)ರಾಗ: […]