Suladi

  • Narasimha Suladi – Duritavana kutari

    Composer : Shri Jagannatha dasaru , Raga:Revati ಶ್ರೀ ಜಗನ್ನಾಥದಾಸಾರ್ಯ ವಿರಚಿತಶ್ರೀ ಲಕ್ಷ್ಮೀನೃಸಿಂಹ ಸುಳಾದಿರಾಗ: ರೇವತಿ ಧ್ರುವತಾಳದುರಿತವನಕುಠಾರಿ ದುರ್ಜನ ಕುಲವೈರಿಶರಣಾಗತವಜ್ರಪಂಜರ ಕುಂಜರ –ವರಸಂರಕ್ಷಕ ಜನ್ಮಮರಣರಹಿತ ಮಹಿತಪರಮಕರುಣಾ ಸಿಂಧು ಭಕುತಬಂಧುಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣಹರಿಯೆ […]

  • Narasimha Suladi – Veerasimhane

    Composer : Shri Vijayadasaru , Raga: Kalyani ಶ್ರೀ ವಿಜಯದಾಸಕೃತ ಶ್ರೀ ನರಸಿಂಹ ಸುಳಾದಿರಾಗ : ಕಲ್ಯಾಣಿಧ್ರುವತಾಳವೀರಸಿಂಹನೆ ನಾರಸಿಂಹನೆ ದಯ ಪಾರಾವಾರನೆ ಭಯ ನಿವಾರಣ ನಿರ್ಗುಣಸಾರಿದವರ ಸಂಸಾರ ವೃಕ್ಷದ ಮೂಲಬೇರರಸಿ ಕೀಳುವ ಬಿರಿದು […]

  • Vedavyasa Suladi – Vijayadasaru

    Raga: Mohana ಶ್ರೀ ವಿಜಯದಾಸರ ಕೃತಿಶ್ರೀ ವೇದವ್ಯಾಸ ದೇವರ ಸ್ತೋತ್ರ ಸುಳಾದಿರಾಗ: ಮೋಹನಧ್ರುವತಾಳಯತಿಗಳ ಶಿರೋರತುನಾ ಸತಿಯು ಅವಿಯೋಗಿ |ರತಿಪತಿ ಜನಕಾ ಸ್ವರತ ಸ್ವಪ್ರಕಾಶಿತ |ಅತಿತಾದ್ಭುತ ಮಹಿಮ ಪತಿತ ಪಾವನನಾಮಾ |ನತಜನ ಸುರಧೇನು ದಿತಿಜ ತಿಮಿರ […]

error: Content is protected !!