Suladi

  • Hari Svatantra Suladi – Vyasatatvajnaru

    ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿರಾಗ: ಭೈರವಿ ಧ್ರುವತಾಳಸಿರಿಯ ಪತಿಯೆ ನೀನು ಅಜನ ಪಿತನೊ ನೀನುಸುರರೊಡಿಯನು ನೀನು ಧೊರೆಗಳ ಧೊರೆ ನೀನುನರ ಭಕುತರೊಳು ಮರುಳ ಭಕುತ ನಾನುಪರಿಪಾಲಿಪದೆಂತೊ ಎನ್ನಾಳುತನವನುಸುರರಾಳಿದ ಎನ್ನ ತಪ್ಪುಗಳೆಣಿಸಲುಕುರುಬನ ಮಡ್ಡತನ ಚತುರರೆಣಿಸಿದಂತೆಮರುಳರಾದರು […]

  • Hari Prarthana Suladi – Vyasatatvajnaru

    ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ (ವಾಸುದೇವವಿಟ್ಠಲ ಅಂಕಿತ)ಶ್ರೀಹರಿ ಪ್ರಾರ್ಥನಾ ಸುಳಾದಿರಾಗ : ಬಾಗೇಶ್ರೀ ಧ್ರುವತಾಳಒಲ್ಲೆ ವಿಷಯಗಳೆಂದವರಿಗೆ ಒಂ –ದಲ್ಲದೆ ದ್ವಿಗುಣಿತ ವಿಷಯವೆಂಬಫಲ್ಲಿಸುತಿಪ್ಪ ಅದರಲ್ಲಿ ನೀನೆವೆಬಲ್ಲಿದನೆಂಬನುಭವಸಿದ್ಧಒಳ್ಳಿತು ನಾವೊಂದು ಮಾಡುವೆ ಬಿನ್ನಪಸಲ್ಲಿಸಬೇಕಲ್ಲದಿದ್ದರುಪೇಕ್ಷಸಲ್ಲದೊ ಕೃಷ್ಣಯ್ಯಾ ವಿಷಯದೊಳಿದ್ದದ್ದುಸಿಲ್ಲುಕದ ಜನರು ಇಪ್ಪರಂತೇವಲ್ಲಭ ನೀನಿದು ತೋರಿಸೊ […]

  • Hayagreeva devara Suladi – Vijayadasaru

    ಶ್ರೀ ವಿಜಯದಾಸರ ಕೃತಿಶ್ರೀ ಹಯಗ್ರೀವ ದೇವರ ಸ್ತೋತ್ರ ಸುಳಾದಿರಾಗ: ಸಾರಂಗಧ್ರುವತಾಳ ಜಯ ಜಯ ಜಾನ್ಹವಿ ಜನಕ ಜಗದಾಧಾರಭಯನಿವಾರಣ ಭಕ್ತ ಫಲದಾಯಕದಯಾಪಯೋನಿಧಿ ಧರ್ಮಪಾಲ ದಾನವ ಕಾಲ –ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ –ಶ್ರಯ ಸಂತರ […]

error: Content is protected !!