Suladi

  • Prarthana suladi 63 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಉತ್ತುಮ ಭಕ್ತರ ಕೂಡಾಡುವಮತಿ ಕೊಡೆಂದು ಪ್ರಾರ್ಥನೆ.)ರಾಗ: ವರಾಳಿ ಧ್ರುವತಾಳ ಇದು ನಿನಗೆ ಆರಾಧನೆ ಇದು ನಿನಗೆ ಪೂಜೆಯೆಇದು ನಿನಗೆ ಭಜನಿಯೆ ಇದು ನಿನಗೆ ಅರ್ಚನೆಇದು ನಿನಗೆ ವಂದನೆ ಇದು ನಿನಗುಪಚಾರಇದರಿಂದ ನಿನಗಿಂದು […]

  • Sadhana suladi 82 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ(ಜನರ ಆಭಾಸ ತಾಳ್ಮೆ, ಪೂರ್ವಿಜರ ಕವನನಿಂದಾವರ್ಜ, ಶ್ರೀಪಾದ ರತಿ.)ರಾಗ: ಭೈರವಿ ಧ್ರುವತಾಳ ಇಂದೆ ಆಭಾಸವಾಗಲಿ ನಾಳೆ ಆಭಾಸವಾಗಲಿಇಂದೆ ನಾಳೆ ಎಂಬೊ ಚಿಂತೆ ಯಾತಕೆಒಂದಕ್ಕನಂತವಾಗಿ ಕಾಲ ಕ್ಷಣದಲಿಮುಂದೆ ಆಭಾಸವಾಗಲಿ ಇಂದೆಪೊಂದಿದವರೆಲ್ಲ ತೊಲತೊಲಗಿ ಪೋಗಲಿವಂದಿಸುವ […]

  • Sadhana suladi 84 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ ೮೪(ಜಡವಾದ ಒಡವೆಗಳಲ್ಲಿ ವೈರಾಗ್ಯ ತಾಳಿ,ಉತ್ತಮಗುಣವಾದ ಗುಣಾತಿಶಯವುಳ್ಳಶ್ರೀಹರಿಯ ನಾಮವೆಂಬ ಒಡವೆ ಇಡುವದು.)ರಾಗ: ಕಲ್ಯಾಣಿ ಧ್ರುವತಾಳ ಒಡವೆಗಳಿಡುವದು ಬಿಡದೆ ಪತಿ ಭಕುತಿಪಿಡಿವ ನಡಿವ ಗುಣದ ಮಡದೇರು ಸರ್ವರುಪೊಡವಿಯೊಳಗೆ ವುಳ್ಳ ಜಡವಾದ ದ್ರವ್ಯದಿಂದಜಡಿತ ವಸ್ತದ […]

error: Content is protected !!