Tag: Prarthana suladi 63 – Vijayadasaru

  • Prarthana suladi 63 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಉತ್ತುಮ ಭಕ್ತರ ಕೂಡಾಡುವಮತಿ ಕೊಡೆಂದು ಪ್ರಾರ್ಥನೆ.)ರಾಗ: ವರಾಳಿ ಧ್ರುವತಾಳ ಇದು ನಿನಗೆ ಆರಾಧನೆ ಇದು ನಿನಗೆ ಪೂಜೆಯೆಇದು ನಿನಗೆ ಭಜನಿಯೆ ಇದು ನಿನಗೆ ಅರ್ಚನೆಇದು ನಿನಗೆ ವಂದನೆ ಇದು ನಿನಗುಪಚಾರಇದರಿಂದ ನಿನಗಿಂದು ಅಧಿಕ ಮನ್ನಣೆ ಬಂದುಇದು ಏನು ಆದಾನಾದಿ ಕರ್ತ ಕಾರ್ಯಮುದದಿಂದ ವಿದುರನ್ನ ಸದನದಲಿ ಬಂದು ಕುಡತಿಮೆದಿಯೆ ಪಾಲಿಗೆ ಕ್ಷುಧಿಯ ಕಳೆದು ಮಹಉದಧಿಯ ಮಾಡಿ ತೋರಿದ ಭಕ್ತರ ಪ್ರೀಯಮೊದಲಿಗೆ ಪದುಮಸದನೆ ವಿಧಿ ಶಿವ ಉಳಿದವರುಸದಮಲ ತೃಪ್ತನೆಂದು ಪದೊಪದಿಗೆ ಪೊಗಳೆಹೃದಯದೊಳಗಾನಂದ ಉದಧಿ ತರಂಗದಲ್ಲಿಕದಲಲಾರದೆ ಮೋದದಲಿ ಈಸುತಿಪ್ಪದುಉದರಗೋಸುಗ…

error: Content is protected !!