-
Krishnavatara suladi – Avanna dayadinda
Composer : Shri Vijayadasaru ಶ್ರೀಕೃಷ್ಣಾವತಾರ ಸುಳಾದಿರಾಗ: ಶಂಕರಾಭರಣ ಧ್ರುವತಾಳ ಆವನ್ನ ದಯದಿಂದ ಈ ದೇಹ ದೊರಕೋದುಆವನ್ನ ದಯದಿಂದ ಗುರು ಕರುಣಿಸುವನುಆವನ್ನ ದಯದಿಂದ ಸುಜ್ಞಾನ ತಿಳಿವದುಆವನ್ನ ದಯದಿಂದ ಭಕ್ತಿ ವೆಗ್ಗಳಿಸುವದುಆವನ್ನ ದಯದಿಂದ ವೈರಾಗ್ಯ ಪುಟ್ಟುವುದುಆವನ್ನ […]
-
Krishna karunya mahima suladi – Deena manavanige
Composer : Shri Vijayadasaru ಶ್ರೀಕೃಷ್ಣ ಕಾರುಣ್ಯ ಮಹಿಮಾ ಸುಳಾದಿರಾಗ: ನಾದನಾಮಕ್ರಿಯಾ ಧ್ರುವತಾಳ ದೀನ ಮಾನವನಿಗೆ ನೀನೇನು ಕರುಣಿಸಿದರೂತಾನಿಲ್ಲದೆ ಪೋಗಿ ಹೀನವಾಗುವದೂಅನಂತ ದಿನಕೆ ನಿದಾನ ನಿಕ್ಷೇಪ ಸಂಪಾ –ದನೆ ಸವಿಯದಂತೆ ಆನಂದವಾಗಿರಲುನಾನೋತ ಪುಣ್ಯದಿಂದಾಧೀನವಾಗಿರಸದೆಮೇಣು ಪೋಗಾಡಿದೆನು […]
-
Krishna mahima suladi – Devaa ninna
Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿ ರಾಗ : ಹಿಂದೋಳ ಧ್ರುವತಾಳ ದೇವಾ ನಿನ್ನ ಮಹಿಮೆಯನ್ಯಾವನರಿವನುಆವನ ಚರಣಕ್ಕೆ ಶರಣು ಎಂಬೆಪಾವನಾಮೃತ ಸಂಜೀವನ ಈ ಶರೀರಪಾವಿನ ತುಳಿದ ಪರಮ ಪುರುಷಾಗೋವರ್ಧನಗಿರಿ ಪೂವಿನೋಪಾದಿಯಲ್ಲಿಆ ವರುಷ […]