Suladi

  • Bhuvaraha Suladi – Vijayadasaru

    ಧ್ರುವತಾಳಭೂವರಹ ಅವತಾರ ಶೃಂಗಾರ ಗುಣಾಕಾರದೇವರ ದೇವನೆ ಧಾರುಣಿಧರಾ ದಾ –ನವರ ವಿಪಿನ ಕುಠಾರ ಕಲುಷಹರಾಸ್ಥಾವರ ಜಂಗಮ ಜಠರದೊಳಗೆ ಯಿಟ್ಟಶ್ರೀವರ ಸರ್ವಸಾರಭೋಕ್ತ ಶ್ರೀಮದಾನಂತಜೀವರಾಖಿಳರಿಗೆ ಬಲುಭಿನ್ನ ದಯ ಪಾ –ರಾವರ ಮೂರುತಿ ಸುರನರೋರಗ ಪಾ –ರಾವರ ವಿನುತಾ ವಿನುತಜ ಗಮನಾ ಕ್ಷೀರ –ವಾರಿಧಿ ಶಯನಾ ವಾರಿಜನಯನಾ ಇಂ –ದೀವರ ಶ್ಯಾಮ ಶ್ರೀವಿಜಯವಿಟ್ಠಲರೇಯಾತಾವರೆ ಜಲದೊಳಗಿದ್ದಂತೆನ್ನೊಳಗಿಪ್ಪಾಭೂ ವರಹಾವತಾರಾ || ೧ || ಮಟ್ಟತಾಳ ಸುರರನ ಬೆಂಬತ್ತಿ ಧರಣಿಯನು ಕಿತ್ತಿಸುರಳಿಯ ಮಾಡಿ ಸುತ್ತಿಭರದಿಂದಲಿ ಎತ್ತಿ ಇರಿಸಿದ ದುರ್ಮತ್ತಿಧರಣಿಯ ನಿಜಪತ್ತಿ ವಿಜಯವಿಟ್ಠಲ ಮೂರ್ತಿಮೆರೆದನು ಸತ್ಕೀರ್ತಿ ಧರಣಿಯ…

  • Srimushna Varaha Suladi – Vijayadasaru

    ಶ್ರೀ ವಿಜಯದಾಸಾರ್ಯ ಕೃತ ಶ್ರೀಮುಷ್ಣವರಹಾದೇವರ ಸ್ತೋತ್ರ ಸುಳಾದಿ ರಾಗ: ಸೌರಾಷ್ಟ್ರ ಧ್ರುವತಾಳಜೀವನ್ನ ಭಿನ್ನ ಗಗನಾವನ್ನಾ ಜನಕಾ ತ್ರಿ – |ಭುವನ್ನ ಸಂಜೀವನ್ನ ಕಾವನಯ್ಯಾ |ಪಾವನ್ನಕಾಯಕಂಬುಗ್ರೀವನ್ನ ವರವಾ |ನೀವನ್ನ ಅಘವನ ದಾವನ್ನ ಧರುಣಿ |ಧಾವನ್ನ ಸುರತತಿ ಕಾವನ್ನ ಸರಸಿಜಾ |ಭಾವನ್ನ ನಾಸದುದು ಭಾವನ್ನಾ ನಮಿತರ |ನೋವನ್ನು ಕಾವನ್ನ ಶ್ರೀ ವನ್ನಜಾ-ನಯ – |ನಾ ವಿಜಯವಿಠಲಾ ದೇವನ್ನಪಾದರಾ |ಜೀವನ್ನವಾ ನಂಬಲು ಜೀವನ್ನಾದ್ಯಾರೊಪ್ಪುವರೂ |ಈವನ್ನಾ ನುತಿಸೆ ಮತ್ತಾವನ್ನ ವಶವೆ || ೧ || ಮಟ್ಟತಾಳಕನಕಾಕ್ಷನ್ನ ಮಡುಹಿ ಅನಿಮಿಷ ಗಣದವರ |ಕ್ಷಣದೊಳು ಪಾಲಿಸಿ…

  • Shri Moolaramadevaru banda aitihya suladi

    Composer : Shri Vijaya dasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಮೂಲರಾಮದೇವರು ಬಂದ ಐತಿಹ್ಯ ಸುಳಾದಿರಾಗ: ಪೂರ್ವಿಕಲ್ಯಾಣಿಧ್ರುವತಾಳ ಮಧ್ವವಲ್ಲಭ ಜಯ ಸದ್ವೈಷ್ಣವರ ಪ್ರಿಯ್ಯಾಅದ್ವೈತ ಮಹಿಮಾ ಜಗದ್ವಿಲಕ್ಷಣ ರಾಮಾಸದ್ವರ್ಣ ಭೂತ ಭವಿಷ್ಯದ್ವರ್ತಮಾನ ಬಲ್ಲವಿದ್ವಾಂಸರೊಡಿಯಾಘ ಪ್ರಧ್ವಂಸ ಅಪ್ರಮೇಯಸದ್ವೀರ ಏಕಮೇವ ಅದ್ವಿತೀಯಾ ಪಾ –ದದ್ವಯನೆನಿಸುವ ಸದ್ವಾಣಿವುಳ್ಳ ಗು –ರುದ್ವಾರ ಸಾರಿದವರ ಹೃದ್ವನಜದಲ್ಲಿದ್ದುಸದ್ವಿಚಾರ ನಡೆಸುವ ತದ್ವಿಪರೀತ ಕಾರ್ಯಅಧ್ವರ ಭೋಕ್ತ ನಮ್ಮ ವಿಜಯವಿಟ್ಠಲರೇಯಾ ಮ –ರುದ್ವಂಶರಿಂದ ನಿತ್ಯ ಸದ್ವಾಲಗ ಕೊಂಡ ಮೂರ್ತಿ || ೧ || ಮಟ್ಟತಾಳ ಪೇರ್ಮೆಯಿಂದಲಿ ವಿಶ್ವಾಕರ್ಮನಿಂದಲಿ ಅಂದುನಿರ್ಮಿತವಾಗಿದ್ದ ನಿರ್ಮಳ ಶರೀರಧರ್ಮಬೋಧಕ ರಾಮಾ ನಿರ್ಮಯನೆ…

error: Content is protected !!