Tag: Krishna karunya mahima suladi

  • Krishna karunya mahima suladi – Deena manavanige

    Composer : Shri Vijayadasaru ಶ್ರೀಕೃಷ್ಣ ಕಾರುಣ್ಯ ಮಹಿಮಾ ಸುಳಾದಿರಾಗ: ನಾದನಾಮಕ್ರಿಯಾ ಧ್ರುವತಾಳ ದೀನ ಮಾನವನಿಗೆ ನೀನೇನು ಕರುಣಿಸಿದರೂತಾನಿಲ್ಲದೆ ಪೋಗಿ ಹೀನವಾಗುವದೂಅನಂತ ದಿನಕೆ ನಿದಾನ ನಿಕ್ಷೇಪ ಸಂಪಾ –ದನೆ ಸವಿಯದಂತೆ ಆನಂದವಾಗಿರಲುನಾನೋತ ಪುಣ್ಯದಿಂದಾಧೀನವಾಗಿರಸದೆಮೇಣು ಪೋಗಾಡಿದೆನು ದೀನಬಂಧುಜೇನು ಕಾನನದೊಳು ತಾನಿಟ್ಟು ಉಣದಂತೆನಾನುಂಡು ಸುಖಿಸದೆ ನಾನಿದ್ದೆ ಬರಿದೇದಾನವಾಂತಕ ಎನ್ನ ಪ್ರಾಣ ವಿಜಯವಿಟ್ಠಲಧೇನು ನೀನಿರಲು ಯೋಚನೆ ಎನಗಿಷ್ಟು ಮಾಡಸಲ್ಲಾ || ೧ || ಮಟ್ಟತಾಳ ನಾಯಿಗೆ ಶಾವಿಗೆ ಪರಮಾನ್ನದ ತುತ್ತುಬಾಯೊಳಗಿಡಲದು ಉಂಡು ಜೀವಿಸುವದೇಶ್ರೀಯರಸೆ ನಿನ್ನ ಸೊಬಗಿನ ನಾಮದಪೀಯೂಷವ ಕುಡಿಯೆ ದಕ್ಕುವದೇ ಎನಗೆಅಯೋಗ್ಯನು…

error: Content is protected !!