Srinivasa

  • Enna manada donka

    Composer : Shri Purandara dasaru ಎನ್ನ ಮನದ ಡೊಂಕ ತಿದ್ದಿಸೋ, ಹೇ ಶ್ರೀನಿವಾಸಎನ್ನ ಮನದ ಡೊಂಕ ತಿದ್ದಿಸೋ ||ಪ|| ಎನ್ನ ಮನದ ಡೊಂಕ ತಿದ್ದಿಸಿನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೊ ಕೃಷ್ಣನಿನ್ನ ಚರಣದಲ್ಲಿ ಸೇರಿಸೋ […]

  • Shrinivasa neene paaliso

    Composer : Shri Purandara dasaru ಶ್ರೀನಿವಾಸ ನೀನೇ ಪಾಲಿಸೋ ಶ್ರುತಜನ ಪಾಲಗಾನಲೋಲ ಶ್ರೀ ಮುಕುಂದನೇ | ಪ | ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪವೇಣುಗೋಪಾಲಾ ಗೋವಿಂದ ವೇದವೇದ್ಯ ನಿತ್ಯಾನಂದ |ಅ.ಪ| ಎಂದಿಗೆ ನಿನ್ನ […]

  • Vara Vaikuntadi – mangalam

    Composer : Shri Anantadreesharu ವರ ವೈಕುಂಠದಿ ಬಂದವಗೆವರಗಿರಿಯಲಿ ಸಂಚರಿಸುವಗೆವರಹ ದೇವನ ಅನುಸರಿಸಿಸ್ವಾಮಿ ಪುಷ್ಕರಣಿ ತೀರದಲ್ಲಿರುವವಗೆಮಂಗಳಂ ಜಯ ಮಂಗಳಂ [೧] ಸರಸದಿ ಬೇಟೆಗೆ ಹೊರಟವಗೆಸರಸಿಜಾಕ್ಷಿಯಳ ಕಂಡವಗೆಮರುಳಾಟದಿ ತಾ ಪರವಶನಾಗುತಕೊರವಿ ವೇಷ ಧರಿಸಿರುವವಗೆಮಂಗಳಂ ಜಯ ಮಂಗಳಂ […]

error: Content is protected !!