-
Shri Venkatachala nivasa – Dirgha kriti
Composer : Shri Jagannatha dasaru ಶ್ರೀ ವೆಂಕಟಾಚಲ ನಿವಾಸ ನಿನ್ನಸೇವಾನುಸೇವಕರ ದಾಸಾ ಎನಿಸಿಜೀವಿಸುವ ನರಗೆ ಆಯಾಸಾ ಯಾಕೆಶ್ರೀವರನೆ ಕೊಡು ಎನಗೆ ಲೇಸಾ (೧)ಸ್ವಾಮಿ ಕಂಸಾರಿ ಪ್ರಭು ನಿನ್ನ ದಿವ್ಯನಾಮ ಒದಗಲು ಜಿಹ್ವೆಗೆನ್ನಾ ದೋಷಸೀಮೆಗಾಣದಿದ್ದರೆನ್ನ […]
-
Bhaktajana Palaka
Composer : Shri Vijayadasaru ಭಕ್ತಜನ ಪಾಲಕಾ, ಭಕ್ತಿ ಸುಖ ದಾಯಕಾ,ಮುಕ್ತೇಶ ದೀನಬಂಧೋ, ಕೃಷ್ಣಾ |ಯುಕ್ತಿಯಲಿ ನಿನ್ನಂಥ ದೇವರನು ನಾ ಕಾಣೇ,ಸತ್ಯವತೀ ಸುತನೇ ಕಾಯೋ, ಕೃಷ್ಣಾ || ಕೆಟ್ಟ ಜನರ ಸಂಗ ಇಷ್ಟು ದಿನವೂ […]
-
Venkatesha Stavaraja – Dirgha kriti
Composer : Shri Gurujagannatha dasaru ಶ್ರೀ ಗುರು ಜಗನ್ನಾಥ ದಾಸರ|| ಶ್ರೀ ವೇಂಕಟೇಶ ಸ್ತವರಾಜ || ಶ್ರೀರಮಣ ಸರ್ವೇಶ ಸರ್ವದ |ಸಾರಭೋಕ್ತ ಸ್ವತಂತ್ರ ಸರ್ವದ |ಪಾರ ಮಹಿಮೋದಾರ ಸದ್ಗುಣ ಪೂರ್ಣ ಗಂಭೀರ ||ಸಾರಿದವರಘ […]
