-
Sriranga Vittalana shrimukutake
Composer : Shri Shripadarajaru ಶ್ರೀರಂಗವಿಠಲನ ಶ್ರೀ ಮುಕುಟಕೆ ಶರಣು ||ಪ||ಶಿರದಲೊಪ್ಪುವ ನೀಲ ಕುಂತಳಕೆ ಶರಣುಸಿರಿ ಸಹೋದರನರ್ಧ ಲಲಾಟಕೆ ಶರಣು ||ಅ.ಪ|| ಸೊಂಪು ನೋಟದ ಚೆಲುವ ಸೋಗೆ ಗಣ್ಣಿಗೆ ಶರಣುಸಂಪಿಗೆಯ ಕುಸುಮ ಸಮ ನಾಸಿಕಕೆ […]
-
Bhakutiya beduve
Composer : Shri Uragadri vittala [before Ankita pradana] ಭಕುತಿಯಾ ಬೇಡುವೇಮುಕುತರೊಡೆಯ ನಿನ್ನ ಪದಪಂಕಜದೊಳು ||ಪ|| ಬಾರಿಬಾರಿಗೆ ನಿನ್ನ ನಾಮವ ನಾಸಾರಿಸ್ಮರಿಸಲು ದಾರಿಯ ಕಾಣೆನೋಮಾರಮಣನೆ ದಯ ತೋರದಿರಲುಇನ್ಯಾರಿಗೆ ಮೊರೆಯಿಡಲಯ್ಯಾ ಶ್ರೀ ಹರೇ ||೧|| […]
-
Madhwantargata Srinivasa
Composer : Shri Kalluru Subbanacharya [Vyasa vittala] ಮಧ್ವಾಂತರ್ಗತ ಶ್ರೀನಿವಾಸಾ | ಕಾಯೊಸಿದ್ಧ ಮೂರುತಿ ವೆಂಕಟೇಶಾ [ಪ] ಇದ್ಧರೆಯೊಳು ನಿನ್ನ | ಹೊದ್ದಿದವರ ಪಾಪಬದ್ಧವಾಗದು ಅನ್ಯೋಪದ್ರವೆ ಮೊದಲಿಲ್ಲ [ಅ.ಪ.] ಸಾಕಾರ ಸರ್ವಾಧಾರೀ | […]