-
Olideyatakamma lakumi
Composer : Shri Shripadarajaru ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ [ಪ]ಶುದ್ಧ ನೀಲವರ್ಣದ ಮೈಯ ಕಪ್ಪಿನವನಿಗೆ ಹ್ಯಾಗೆ [ಅ.ಪ] ಹುಟ್ಟಿದ ಮನೆಗಳ ಬಿಟ್ಟು ಕಳ್ಳ-ದಿಟ್ಟತನದಿ ಗೋಕುಲದಲ್ಲಿ ಬೆಳೆದ |ಚಟ್ಟಿ ಸಹಿತ ಹಾಲು ಕುಡಿದ-ಅಲ್ಲಿ ದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ [೧] ಗೊಲ್ಲರ ಮನೆಗಳ ಪೊಕ್ಕು-ಅಲ್ಲಿ ಗುಲ್ಲು ಮಾಡದೆ ಮೊಸರೆಲ್ಲ ಸವಿದ|ಮೆಲ್ಲನೆ ಸವಿಮಾತನಾಡಿ-ಅಲ್ಲಿ ಎಲ್ಲಸಖಿಯರ ಅಭಿಮಾನಗೇಡಿಗೆ [೨] ಮಾವನ ಮರ್ದಿಸಿದವಗೆ -ಅಲ್ಲಿ ಸೋಳಸಾಸಿರ ಗೋಪೇರಿಗೆ ಮದುವೆ ಆದವಗೆ |ಹಾವಿನ ಮ್ಯಾಲೊರಗಿದವಗೆ ಕಾವೇರಿತೀರದ ರಂಗವಿಠ್ಠಲಗೆ [೩] olide yAtakammA lakumi…
-
Vandipe ninage gananatha
Composer : Shri Shripadarajaru Shri Sripadarajaru: 1404-1502kAle phalati surudrumaH chintAmaNir api yAchane daataa |varshati sakalamabhIShTaM darshana mAtrAt shrIpAdarAn muni: ||Ashrama Gurugalu : Sri Svarnavarna TirtharuAshrama Shishyaru: Sri Hayagreeva TirtharuAradhane : Jyeshta Shukla ChaturdashiAnkita: Ranga vittalaVrundavana: Mulabagilu ವಂದಿಪೆ ನಿನಗೆ ಗಣನಾಥಮೊದಲ್ ವಂದಿಪೆ ನಿನಗೆ ಗಣನಾಥ,ಬಂದ ವಿಘ್ನ ಕಳೆಯೊ ಗಣನಾಥ |ಅ.ಪ| ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ,ಸಂದ ರಣದಲಿ ಗಣನಾಥ [೧] ಮಾಧವನ…
-
Ranganathana noduva banni
Composer : Shri Shripadarajaru Shri Sripadarajaru: 1404-1502kAle phalati surudrumaH chintAmaNir api yAchane daataa |varshati sakalamabhIShTaM darshana mAtrAt shrIpAdarAn muni: ||Ashrama Gurugalu : Sri Svarnavarna TirtharuAshrama Shishyaru: Sri Hayagreeva TirtharuAradhane : Jyeshta Shukla ChaturdashiAnkita: Ranga vittalaVrundavana: Mulabagilu ರಂಗನಾಥನ ನೋಡುವ ಬನ್ನಿ ಶ್ರೀ [ಪ]ರಂಗನ ದಿವ್ಯ ವಿಮಾನದಲ್ಲಿಹನ [ಅ.ಪ] ಕಮನೀಯ ಗಾತ್ರನ ಕರುಣಾಂತ ರಂಗನಕಾಮಿತಾರ್ಥವನೀವ ಕಲ್ಪವೃಕ್ಷನಕಮಲದಳ ನೇತ್ರನ ಕಸ್ತೂರಿ ರಂಗನಕಾಮಧೇನು ಕಾವೇರಿ ರಂಗನ [೧]…
