Shripadarajaru

  • Rugmini Satyabhama samvada

    Composer : Shri Shripadarajaru ಕಂಜನೇತ್ರೇ ಶುಭ ಮಂಜುಳ ಗಾತ್ರೆ, ಕುಂಜರದಂತೆಗಮನೆ, ರಂಜಿತಾಂಗಿ ನಿರಂಜನಾಂಗಿ ||ಪ|| ಧರೆಯ ಮ್ಯಾಲೆ ಹಿರಿಯಳು ನಾ-ನಿರಲುಲಜ್ಜೆ ತೊರೆದು ನೀನುಸರಸವಾಡೋರೆ ಮುರಹರನ ಕರೆದುಭಾಮಿನಿ ,ಸುಗುಣೆ ಕಾಮಿನಿ (೧) ಪತಿಯ ಪ್ರೀತಿ ಎನ್ನ ಮ್ಯಾಲೆಅತಿಶಯದಿ ಇರಲು ಜ್ಯೇಷ್ಠಸತಿಯಳೇನೇ ನೀನು ನೋಡು ಮತಿಯರುಗ್ಮಿಣಿ, ಸುಪದ್ಮ ಗಂಧಿನಿ (೨) ಒಂದು ಕಾಲದಲ್ಲಿ ದಾಸಿ-ಯಿಂದಪತಿಯು ಸರಸ ವಾಡಲು ಬಂದಳೇನೇಅರಸಿ ಸಮ-ಳೆಂದು ಭಾಮಿನಿಸುಗುಣೆ ಕಾಮಿನಿ (೩) ದಾಸಿ ಸಮಳು ನಾನು ಅಲ್ಲದೋಷ ಮಾತನಾಡ ಬೇಡಶ್ರೀಶನ ದಯರಾಶಿ ಇರಲು ದಾಸಿಯೆರುಗ್ಮಿಣಿ ಸುಪದ್ಮ…

  • Dayamadi salahayya

    Composer : Shri Shripadarajaru ನೀ ಕರುಣಿ ಎಂದು ನಿನ್ನ ನಾ ಮೊರೆ ಹೊಕ್ಕೆನೀಕರಿಸದೆ ಎನ್ನ ಶ್ರೀಕಾಂತ ಕಾಯಯ್ಯನಿನ್ನವನೆಂಬೆ ನಾನು ಮತ್ತಂಯವ ನರಿಯೆನೊನಿನ್ನವನೆಂಬೆ ನಾನುಕಂದರ್ಪನೆಂದೆಂದು ಕಾಡದಂತೆ ಮಾಡೊವೃಂದಾರಕಾಧೀಶ ರಂಗವಿಠಲ || ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು |ಪ| ಸತ್ಯಕ್ಕೆ ಧರ್ಮನು ಲೆತ್ತವನಾಡಲುಅರ್ಧ ಭಾಂಡಾರವೆಲ್ಲವ ಸೋತುಮತ್ತೆ ವಿರಾಟರಾಯನ ಮನೆಯಲ್ಲಿತೊತ್ತಾದಳು ದ್ರೌಪದಿ ಒಂದು ವರುಷ |೧| ಪುಂಡರೀಕಾಕ್ಷ ಪುರುಷೋತ್ತಮ ಹರಿಯುಬಂಡಿಬೋವನಾದ ಪಾರ್ಥನಿಗೆ ಭೂಮಂಡಲವನಾಳುವ ಹರಿಶ್ಚಂದ್ರರಾಯನುಕೊಂಡವ ಕಾಯಿದನು ಹೊಲೆಯನಾಳಾಗಿ |೨| ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಂದು ಬಾಗಿಲ…

  • Ithange iruveno hariye

    Composer : Shri Shripadarajaru Shri Sripadarajaru: 1404-1502kAle phalati surudrumaH chintAmaNir api yAchane daataa |varshati sakalamabhIShTaM darshana mAtrAt shrIpAdarAn muni: ||Ashrama Gurugalu : Sri Svarnavarna TirtharuAshrama Shishyaru: Sri Hayagreeva TirtharuAradhane : Jyeshta Shukla ChaturdashiAnkita: Ranga vittalaVrundavana: Mulabagilu ಇಟ್ಹಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ ||ಪ||ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ ||ಅ.ಪ|| ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪಚಿನ್ನದ ಹರಿವಾಣದಲಿ ಭೋಜನಘನ್ನಮಹಿಮ ನಿನ್ನ ಕರುಣ ತಪ್ಪಿದ…

error: Content is protected !!