-
Kaada beladingalu
Composer : Shri Shripadarajaru ನೀ ಕರುಣಿ ಎಂದು ನಿನ್ನ ನಾ ಮೊರೆ ಹೊಕ್ಕೆನೀಕರಿಸದೆ ಎನ್ನ ಶ್ರೀಕಾಂತ ಕಾಯಯ್ಯನಿನ್ನವನೆಂಬೆ ನಾನು ಮತ್ತಂಯವ ನರಿಯೆನೊನಿನ್ನವನೆಂಬೆ ನಾನುಕಂದರ್ಪನೆಂದೆಂದು ಕಾಡದಂತೆ ಮಾಡೊವೃಂದಾರಕಾಧೀಶ ರಂಗವಿಠಲ || ಕಾಡ ಬೆಳದಿಂಗಳು ಈ […]
-
Durita gaja panchanana
Composer : Shri Shripadarajaru ದುರಿತಗಜ ಪಂಚಾನನ ನರ-ಹರಿಯೆ ದೇವರ ದೇವ, ಕಾಯೊ ಗೋವಿಂದ ||ಪ|| ಹೆಸರುಳ್ಳ ನದಿಗಳ ಒಳಗೊಂಬ ಸಮುದ್ರನುಬಿಸುಡುವನೆ ಕಾಲು ಹೊಳೆಗಳ ಗೊವಿಂದ ||೧|| ಒಂದು ಮೊಲಕೆ ಆರು ಹುಲಿ ಬಂದು […]
-
Devi Bandale Sridevi
Composer : Shri Shripadarajaru ದೇವಿ ಬಂದಳೇ ಶ್ರೀದೇವಿ ಬಂದಳೇಚೌರಿ ರಾಗುಟಿ ಹಾಕಿದ ಚೆಲುವೆ ಬಂದಳೇ [ಪ] ಬುಗುಡಿ ಮೂಗುತಿ ಇಟ್ಟ ಸುಗುಣೆ ಹರಿಸತೀವಾರಿಜಾ ಮುಖಿ ರಥವನೇರಿ ಬಂದಳೆ [೧] ಸ್ನಾನ ಮಾಡ್ರವ್ವಾ ದೇವಿ […]