-
Kaada beladingalu
Composer : Shri Shripadarajaru ನೀ ಕರುಣಿ ಎಂದು ನಿನ್ನ ನಾ ಮೊರೆ ಹೊಕ್ಕೆನೀಕರಿಸದೆ ಎನ್ನ ಶ್ರೀಕಾಂತ ಕಾಯಯ್ಯನಿನ್ನವನೆಂಬೆ ನಾನು ಮತ್ತಂಯವ ನರಿಯೆನೊನಿನ್ನವನೆಂಬೆ ನಾನುಕಂದರ್ಪನೆಂದೆಂದು ಕಾಡದಂತೆ ಮಾಡೊವೃಂದಾರಕಾಧೀಶ ರಂಗವಿಠಲ || ಕಾಡ ಬೆಳದಿಂಗಳು ಈ ಸಂಸಾರಕತ್ತಲೆ ಬೆಳದಿಂಗಳು |ಪ| ಸತ್ಯಕ್ಕೆ ಧರ್ಮನು ಲೆತ್ತವನಾಡಲುಅರ್ಧ ಭಾಂಡಾರವೆಲ್ಲವ ಸೋತುಮತ್ತೆ ವಿರಾಟರಾಯನ ಮನೆಯಲ್ಲಿತೊತ್ತಾದಳು ದ್ರೌಪದಿ ಒಂದು ವರುಷ |೧| ಪುಂಡರೀಕಾಕ್ಷ ಪುರುಷೋತ್ತಮ ಹರಿಯುಬಂಡಿಬೋವನಾದ ಪಾರ್ಥನಿಗೆ ಭೂಮಂಡಲವನಾಳುವ ಹರಿಶ್ಚಂದ್ರರಾಯನುಕೊಂಡವ ಕಾಯಿದನು ಹೊಲೆಯನಾಳಾಗಿ |೨| ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಂದು ಬಾಗಿಲ ಕಾಯ್ವರುಉಂಟಾದತನ…
-
Durita gaja panchanana
Composer : Shri Shripadarajaru ದುರಿತಗಜ ಪಂಚಾನನ ನರ-ಹರಿಯೆ ದೇವರ ದೇವ, ಕಾಯೊ ಗೋವಿಂದ ||ಪ|| ಹೆಸರುಳ್ಳ ನದಿಗಳ ಒಳಗೊಂಬ ಸಮುದ್ರನುಬಿಸುಡುವನೆ ಕಾಲು ಹೊಳೆಗಳ ಗೊವಿಂದ ||೧|| ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆಬಂಧನ ಬಿಡಿಸೆನ್ನ ತಂದೆ ಗೋವಿಂದ ||೨|| ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||೩|| ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆನಿನ್ನ ಓಲೈಸಲ್ಯಾಕೆ ಗೋವಿಂದ ||೪|| ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ ||೫|| ಅರಸು ಮುಟ್ಟಲು…
-
Devi Bandale Sridevi
Composer : Shri Shripadarajaru ದೇವಿ ಬಂದಳೇ ಶ್ರೀದೇವಿ ಬಂದಳೇಚೌರಿ ರಾಗುಟಿ ಹಾಕಿದ ಚೆಲುವೆ ಬಂದಳೇ [ಪ] ಬುಗುಡಿ ಮೂಗುತಿ ಇಟ್ಟ ಸುಗುಣೆ ಹರಿಸತೀವಾರಿಜಾ ಮುಖಿ ರಥವನೇರಿ ಬಂದಳೆ [೧] ಸ್ನಾನ ಮಾಡ್ರವ್ವಾ ದೇವಿ ಪೂಜೆ ಮಾಡ್ರವ್ವಾದೇವಿ ಮುಂದೆ ನಿಂತುಕೊಂಡು ವರವ ಬೇಡ್ರವ್ವಾ [೨] ಸೀರೆ ಉಟ್ಟಳೆ ಒಳ್ಳೆ ರವಿಕೆ ತೊಟ್ಟಳೆಮಗುವನೆತ್ತಿಕೊಂಡು ತಾ ನಗುತ ಬಂದಳೇ [೩] ಕಡಗ ಕಂಕಣ ಹೊಳೆವ ಗೆಜ್ಜೆ ಪೈಝಣಘಲು ಘಲು ಘಲು ಎಂದು ಕುಣಿದು ಬಂದಳೇ [೪] ರಂಗವಿಠಲನಾ ಅರಸಿ ಶೃಂಗಾರದಿಬಂದು…
