-
Ikko node ranganathana
Composer : Shri Shripadarajaru ಇಕ್ಕೋ ನೋಡೆ ರಂಗನಾಥನ ಪುಟ್ಟ ಪಾದವ ||ಪ||ಸಿಕ್ಕಿತೆ ಶ್ರೀ ಲಕ್ಷ್ಮೀಪತಿಯ ದಿವ್ಯ ಪಾದವ ||ಅ.ಪ|| ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವಅಂಕುಶ ಕುಲಿಶ ಧ್ವಜರೇಖಾ ಅಂಕಿತ ಪಾದವಪಂಕಜಾಸನನ […]
-
Vrushabhanerida vishadhara
Composer : Shri Shripadarajaru ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ |ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾ ಮಂಡಲಧಾರಿ ಕಣಮ್ಮ |ಪ| ಕೈಲಾಸ ಗಿರಿಯ ದೊರೆಯಿವನಮ್ಮ |ಅದು ಅಲ್ಲದೆ ಕೇಳೆ |ಬೈಲು ಸ್ಮಶಾನದಿ ಮನೆಯಿವಗಮ್ಮಸಂಕರುಷಣನೆಂದು |ಕೇಳೆ ಮಹಿಯೊಳು […]