Shrida vittala

  • Shri Harikathamrutasara – Phalastuti Sandhi

    Composer : Shri Shrida vittala dasaru https://madhwaprameyamahodadhi.blogspot.com/2020/09/shri-harikathamrutasara.html – script in 5 languages

  • Chittaisai binnaisuve paraku

    Composer : Shri Shrida vittala Shri Satya Dharma Tirtharu – 1797 – 1830ಅಗಾಧಬೋಧ ಸಂಭೂತ ಶಾಸ್ತ್ರಭಾವಾವಬೋಧಕಾನ್ |ಭಾವಯೇ ಭಾವುಕಾಯಾಹಂ ಸತ್ಯಧರ್ಮಾಭಿಧಾನ್ ಗುರೂನ್अगाधबोध संभूत शास्त्रभावावबोधकान् ।भावये भावुकायाहं सत्यधर्माभिधान् गुरून् ॥agaadhabOdha saMbhUta shaastrabhaavaavabOdhakaan |bhaavayE bhaavukaayaahaM satyadharmaabhidhaan gurUnArdhane : Shravana Krishna Trayodashi ,Vrundavana: Holehonnur ಚಿತ್ತೈಸೈ ಬಿನ್ನೈಸುವೆ ಪರಾಕು ||ಪ||ಸತ್ಯಧರ್ಮ ಸದ್ಗುರುರಾಯಾ ||ಅ.ಪ|| ನಿನ್ನ ನಂಬಿದವ ಧನಮದಾಂಧರಿಗೆಇನ್ಯಾತಕೆ ತೆರೆಯಲಿ ಬಾಯಾ ||೧|| ಕಾಲಹರಣ ಬಲು ಕಷ್ಟವಾಗುತಿದೆಪಾಲಿಸುವುದು ಸತ್ಪಾಥೇಯಾ ||೨||…

  • Shivane na ninna

    Composer : Shri Shrida vittala ಶಿವನೇ ನಾ ನಿನ್ನ ಸೇವಕನಯ್ಯಾ,ದುರ್ಮನ ಬಿಡಿಸಯ್ಯ, ಕರುಣದಿ ಪಿಡಿ ಕೈಯ್ಯಾ || ಪ ||ಭವಮೋಚಕ ಭಾಗವತಶಾಸ್ತ್ರವಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ || ವೈಕಾರಿಕ ತೈಜಸ ತಾಮಸವೆಂಬತ್ರೈತತ್ತ್ವಗಳೆಂಬ,ಸಾಕಾರಿ ಶಾರ್ವರಿಧವಧರ ಸಾಂಬ,ಸುರಪಾದ್ಯರ ಬಿಂಬ [೨],ವೈಕಲ್ಯಾಸ್ಪದವಾ ಕಳೆದೊಮ್ಮಿಗೆವೈಕುಂಠಕೆ ಕರೆದೊಯ್ ಕರಿಗೊರಳಾ || ೧ || ಮೃತ್ಯುಂಜಯ ಮುಪ್ಪುರಹರ ಮಹದೇವ,ದೇವರ್ಕಳಕಾವ,ಸ್ತುತ್ಯಾದ್ರಿಜ ದಿತಿಜತತೀವನದಾವಾ,ದುರಿತಾಂಬುಧಿನಾವ [೨],ಕೃತ್ತಿವಾಸ ಎನ್ನತ್ಯಪರಾಧಗಳ್ಎತ್ತಿಣಿಸದೆ ಕೃತಕೃತ್ಯನ ಮಾಡೈ || ೨ || ಗಂಗಾಧರ ಷಣ್ಮುಖ ಗಣಪರ ತಾತ,ತ್ರೈಲೋಕ್ಯತ್ರಾತ,ಲಿಂಗಾಹ್ವಯ ತಾರಕಹರ ನಿರ್ಭೀತ,ಭುವನಾಧಿನಾಥ [೨],ತುಂಗ ಮಹಿಮ ನಿಸ್ಸಂಗ…

error: Content is protected !!