-
Nambide ninna
Composer : Shri Shrida vittala Shri Satyabodha Tirtharu – 1744-1783ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |नैवेद्यगविषं रामे वीक्ष्य तद्भुक्तिभाग् गुरु: ।योदर्शयद्रविं रात्रौ सत्यबोधोस्तु मे मुदे ।Ashrama GurugaLu – Sri Satyapriya TirtharuAshrama Shishyaru – Sri Satya Sandha TirtharuAradhana – Phalguna Krishna paaDyaVrundavana – Savanur ನಂಬಿದೆ ನಿನ್ನ ಶ್ರೀಗುರುಪೂರ್ಣಬೆಂಬಿಡದೆ ನೀ ಕಾಯಬೇಕೆನ್ನ |ಪ| ಸತ್ಯಪ್ರಿಯರತಿ ಪ್ರೀತಕುಮಾರಸತ್ಯಸನಾತನೀ…
-
Raghavendra gururayara sevisiro
Composer : Shri Shrida vittala dasaru ರಾಘವೆಂದ್ರ ಗುರುರಾಯರ ಸೇವಿಸಿರೊ,ಸೌಖ್ಯದಿ ಜೀವಿಸಿರೊ [ಪ] ತುಂಗಾತೀರದಿ ರಘುರಾಮನ ಪೂಜಿಪರೊ,ನರಸಿಂಘನ ಭಜಕರೋ [ಅ.ಪ] ಶ್ರೀ ಸುಧೀಂದ್ರ ಕರ ಸರೋಜ ಸಂಜಾತಾಜಗದೊಳಗೆ ಪುನೀತಾದಾಶರತಿಯ ದಾಸತ್ವವ ತಾ ವಹಿಸಿ,ದುರ್ಮತಿಗಲ ಜಯಿಸಿಏಅ ಸಮೀರ ಮತ ಸಂಸ್ತಾಪಕರಾಗಿ,ನಿಂದಕರನು ನೀಗಿಭೂಸುರರಿಗೆ ಸಮ್ಸೇವ್ಯ ಸದಾಚರಣೀ,ಕಂಗೋಲಿಸುವ ಕರುಣಿ [೧] ಕುಂದದೆ ವರ ಮಂತ್ರಾಲಯದಲ್ಲಿರುವಕರೆದಲ್ಲಿಗೆ ಬರುವಬೃಂದವನಗತ ಮೃತ್ತಿಕೆ ಜಲಪಾನಮುಕುತಿಗೆ ಸೋಪಾನ,ಸಂದರುಶನ ಮಾತ್ರದಲಿ ಮಹತ್ಪಾಪಬಡೆದೋಡಿಸಲಾಪಮಂದ ಭಾಗ್ಯರಿಗೆ ದೊರಕದಿವರ ಸೇವ,ಶರಣರ ಸಂಜೀವಾ [೨] ಶ್ರೀದ ವಿಠ್ಠಲನ ಸನ್ನಿಧಾನ ಪಾತ್ರಸಂಸ್ತುತಿಸಲು ಮಾತ್ರ,ಮೋದ ಪಡಿಸುತಿಹ ತಾನಿಹಪರದಲ್ಲಿಈತಗೆ…
-
Jeeya neenallade
Composer : Shri Shrida Vittala ಜೀಯಾ ನೀನಲ್ಲದೆ ಇನ್ನಾರು ಕಾಯ್ವರೊರಾಯ ಬಾರೊ ರಾಘವೆಂದ್ರ ಬಾರೊ [ಪ] ಸಹ್ಲಾದನಣ್ಣನೆ ಬಾರೊ ಪ್ರಹ್ಲಾದರಾಯ ಬಾರೋವ್ಯಾಸ ಬಾಹ್ಲೀಕನಾಗಿ ಮೆರೆದಂಥ ಪ್ರಭುವೆ ಬಾರೊ |೧|[ಬಾಹ್ಲೀಕ ರಾಜನಾಗಿ ಮೆರೆದಂಥ ಪ್ರಭುವೆ ಬಾರೊ] ತುಂಗಾ ವಾಸ ಮುನಿಪುಂಗವ ನೀ ಭಕ್ತಜಂಗುಳಿ ಪಾಲಿಸಲು ಸಂಗೀತ ಪ್ರಿಯನೆ ಬಾರೊ |೨| ಶ್ರೀಕರುಣಾ ಸಿಂಧು ಬಾರೊ ಸಾಕಬೇಕೈಯ್ಯ ಬಂಧುಶ್ರೀಕರ ಶ್ರೀದವಿಠ್ಠಲನ ತೋರು ಬಾರೊ |೩| jIyA neenallade innAru kaayvarorAya bAro rAghaveMdra bAro [pa] sahlAdanaNNane bAro…
