Satyadhyana Tirtha

  • Satyadhyanara paada

    Composer : Shri Bhupati vittala ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆಸತ್ಯವಾದ ಜ್ಞಾನ ಹುಟ್ಟುವುದು | ಪ | ಶಕ್ತಿ ಭಕ್ತಿ ಯುಕ್ತಿ ಸೌಭಾಗ್ಯ ಸಂಪತ್ತುಧೈರ್ಯ ಔದಾರ್ಯ ಉತ್ಸಾಹ ಮೂರುತಿಯಾದ | ಅ.ಪ | ಹರಿಯೆ ಸರ್ವೋತ್ತಮ ಸರ್ವಗುಣ ಪರಿಪೂರ್ಣಸರ್ವದೋಷ ವರ್ಜಿತನೆಂದುವರ ಮಧ್ವ ಮತವೆ ವೇದ್ಯವೆಂದುಧರೆಯೊಳು ಜಯಭೇರಿ ಹೊಡಿಸಿದ ಧೀರಾ | ೧ | ಪರವಾದಿ ವಾಕ್ಯಾರ್ಥ ಪರರ ಕೊರಳಿಗೆ ಕಟ್ಟಿದುರ್ವಾದಿಗಳ ಸದ್ದು ಅಡಗಿಸುತಾಸರ್ವ ಸಾಮಾನ್ಯರಿಗೆ ಸುಲಭ ತಿಳಿಯುವಂತಪ್ರಶ್ನಾರ್ಹ ರೂಪಗಳ ಗ್ರಂಥ ರಚಿಸಿದಂಥಾ | ೨ |…

  • Pandunandanarante

    Composer : Shri Shyamasundara dasaru on Shri Satyadhyana Tirtharu Shri Satyadhyana Tirtharu : 1872 – 1942॥ आसेतोरातुषाराद्रेर्योदिशो जितवान् मुहुः।सत्यध्यानगुरुः पातु यतीन्द्रैरपि पूजितः॥ಅಸೇತೋರಾತುಷಾರಾದ್ರೇರ್ಯೋದಿಶೋ ಜಿತವಾನ್ಮುಹು: |ಸತ್ಯಧ್ಯಾನಗುರು: ಪಾತು ಯತೀಂದ್ರೈರಪಿಪೂಜಿತ: |Aradhana – Chaitra Shukla AshtamiVrundavana – Pandarapura ಪಾಂಡುನಂದನರಂತೆ ತೋರುತಿಹರುಪಂಡಿತೋತ್ತಮ ಸತ್ಯಧ್ಯಾನ ತೀರಥರು [ಪ] ನಿಜಜ್ಞಾನ ಚಿಹ್ನದಿ ವಿನಯಾದಿ ಸದ್ಗುಣದಿದ್ವಿಜರಾಜ ಸತ್ಕುಲದಿ ಸುಜನ ಗಣದಿ |ಕುಜನ ವರ್ಗವ ನೀಗಿ ವೃಜಿನ ವರ್ಜಿತರಾಗಿಗಜವರದನಂಘ್ರಿಯುಗ ಭಜನ ತತ್ಪರರಾಗಿ [೧] ಧರ್ಮ ಬಲ್ಲವರಾಗಿ…

  • Satyadhyanara nitya smarisi

    Composer : Shri Karpara narahari dasaru Shri Satyadhyana Tirtharu : 1872 – 1942॥ आसेतोरातुषाराद्रेर्योदिशो जितवान् मुहुः।सत्यध्यानगुरुः पातु यतीन्द्रैरपि पूजितः॥ಅಸೇತೋರಾತುಷಾರಾದ್ರೇರ್ಯೋದಿಶೋ ಜಿತವಾನ್ಮುಹು: |ಸತ್ಯಧ್ಯಾನಗುರು: ಪಾತು ಯತೀಂದ್ರೈರಪಿಪೂಜಿತ: |Aradhana – Chaitra Shukla AshtamiVrundavana – Pandarapura ಸತ್ಯಧ್ಯಾನರ ನಿತ್ಯ ಸ್ಮರಿಸಿಕೃತಕೃತ್ಯನು ನೀನಾಗೋ | ಪ | ಮರ್ತ್ಯನೆ ಶ್ರೀಗುರು ಸತ್ಯಜ್ಞಾನ |ಸುತೀರ್ಥರಕರಕಂಜೋತ್ಥರಾದ ಗುರು | ಅ.ಪ | ಸುತ್ತಲ್ ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳ ಚರಿಸಿಮತ್ತಮಾಜಿಯಜ ಹಸ್ತಿಗಣಕೆ ಪಂಚವಕ್ತ್ರರೆಂದು ಕರೆಸಿಛಾತ್ರವರ್ಗ ಸಂಯುಕ್ತರಾಗಿ ಸುಖತೀರ್ಥರ…

error: Content is protected !!