Rudra / Shiva

  • Guruvara dakshina murti

    Composer : Shri Prasanna Srinivasa dasaru ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆಪುರಂದರ ಮುಖ ಸುರ ವೃಂದ ವಂದಿತರುಪರಮಾತ್ಮನು ಶ್ರೀ ರಾಘವ ಸಿಂಹನಪರಮ ಭಕ್ತಾಗ್ರಣಿ ಶರಣರ ಸುರತರು [ಪ] ಮೌತಿಕಾಕ್ಷಮಾಲ ಅಮೃತ ಕಲಶ ಅಭಯವಿದ್ಯಾಮುದ್ರಾ […]

  • Sharanu Sharanu hara

    Composer : Shri Kakhandaki Krishnadasaru ಶರಣು ಶರಣು ಹರ ಸುಂದರ ಶಂಕರ |ಹೊರೆಯೋ ನಾ ನಿಮ್ಮ ಬಾಲನು [ಪ] ಶರ್ವ ಸದಾಶಿವ ಶಾರ್ವರಿ ಪತಿ – ಧರ |ಸರ್ವ ಜನರ ಸಹಕಾರೀ |ಪರ್ವತಾಲಯ […]

  • Ramalinga shiva shankara

    Composer : Shri Bhupati vittala ರಾಮಲಿಂಗ ಶಿವಶಂಕರ ಪಾರ್ವತಿರಮಣಾನಿನಗೆ ನಮೊ ನಮೊ [ಪ]ರಾಮನಾಮ ಪ್ರಿಯ ರಾಮೇಶ್ವರ ತವಚರಣಕಮಲಕೆ ನಮೊ ನಮೊ [ಅ.ಪ] ಗಜಚರ್ಮಾಂಬರ ಭುಜಗಭೂಷಣತ್ರಿಜಗ ವಂದ್ಯತೇ ನಮೊ ನಮೊಭಜಕಾಮರ ಕುಜ ಕುಜನಭಂಜನಾವಿಜಯಸಾರಥಿ ಸಖ […]

error: Content is protected !!