-
Akka Kele
Composer : Shri Kakhandaki Krishna dasaru ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬಮುಕ್ಕಣ್ಣಗೀವರಂತೆ || ಪ || ಮೂರ್ಖನೊ ಗಿರಿರಾಜ ವಿಗಡ ಮುನಿ |ಮಾತನು ಲೆಕ್ಕಿಸಿ ಮದುವೆ ಮಾಡಿ ಕೊಟ್ಟನಂತೆ || ಅ. ಪ. || ತಲೆ ಎಲ್ಲ ಜಡೆಯಂತೆ | ಅದರೊಳಗೆ ಜಲವಂತೆ |ತಿಲಕ ಫಣೆಗೆ ಬಾಲ ಚಂದ್ರನಂತೆ |ಹೊಳೆವ ಕಿಡಿಗಣ್ಣಂತೆ | ಕಂದು ಗೊರಳನಂತೆ |ಸಲೆ ರುಂಡ ಮಾಲೆಯ ಕೊರಳಿಗ್ಹಾಕಿಹನಂತೆ || ೧ || ಉರಗ ಭೂಷಣನಂತೆ | ಭಸ್ಮ ಲೇಪನನಂತೆ |ಕರಿಯ ಚರ್ಮಾಂಬರ…
-
Shoolavanu parihariso
Composer : Shri Tandevaradagopala vittala ಶೂಲವನು ಪರಿಹರಿಸೊ ತ್ರಿಶೂಲಧಾರಿ [ಪ] ಬಹುವಿಧದಿಂದ ಬಾಧೆ ಬಡುತಿಹಅಂಗನೆಯಳ ಶಿರ [ಅ.ಪ] ಎರಡು ವಾಶ್ಯ ವತ್ಸರದಿಬಹು ಕ್ಲೇಶ ಪಡುತಿರುವಳೋ [೧] ಏಸೇಸು ದಿನವಾದರೂ ಪರರಿಗ್ಒಶವಾಗದಯ್ಯ ನಿನ್ಹೊರತು [೨] ಇದು ಮಾತ್ರ ಪರಿಹರಿಸೊ ನಿನ್ನುಪಕಾರ ಮರಿಯೆತಂದೆವರದಗೋಪಾಲವಿಠಲನ ಮರಿಯೇ [೩] SUlavanu parihariso triSUladhAri [pa] bahuvidhadiMda bAdhe baDutihaaMganeyaLa Sira [a.pa] eraDu vASya vatsaradibahu klESa paDutiruvaLO [1] EsEsu dinavAdarU pararigoSavAgadayya ninhoratu [2] idu mAtra parihariso…
-
Shivane na ninna
Composer : Shri Shrida vittala ಶಿವನೇ ನಾ ನಿನ್ನ ಸೇವಕನಯ್ಯಾ,ದುರ್ಮನ ಬಿಡಿಸಯ್ಯ, ಕರುಣದಿ ಪಿಡಿ ಕೈಯ್ಯಾ || ಪ ||ಭವಮೋಚಕ ಭಾಗವತಶಾಸ್ತ್ರವಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ || ವೈಕಾರಿಕ ತೈಜಸ ತಾಮಸವೆಂಬತ್ರೈತತ್ತ್ವಗಳೆಂಬ,ಸಾಕಾರಿ ಶಾರ್ವರಿಧವಧರ ಸಾಂಬ,ಸುರಪಾದ್ಯರ ಬಿಂಬ [೨],ವೈಕಲ್ಯಾಸ್ಪದವಾ ಕಳೆದೊಮ್ಮಿಗೆವೈಕುಂಠಕೆ ಕರೆದೊಯ್ ಕರಿಗೊರಳಾ || ೧ || ಮೃತ್ಯುಂಜಯ ಮುಪ್ಪುರಹರ ಮಹದೇವ,ದೇವರ್ಕಳಕಾವ,ಸ್ತುತ್ಯಾದ್ರಿಜ ದಿತಿಜತತೀವನದಾವಾ,ದುರಿತಾಂಬುಧಿನಾವ [೨],ಕೃತ್ತಿವಾಸ ಎನ್ನತ್ಯಪರಾಧಗಳ್ಎತ್ತಿಣಿಸದೆ ಕೃತಕೃತ್ಯನ ಮಾಡೈ || ೨ || ಗಂಗಾಧರ ಷಣ್ಮುಖ ಗಣಪರ ತಾತ,ತ್ರೈಲೋಕ್ಯತ್ರಾತ,ಲಿಂಗಾಹ್ವಯ ತಾರಕಹರ ನಿರ್ಭೀತ,ಭುವನಾಧಿನಾಥ [೨],ತುಂಗ ಮಹಿಮ ನಿಸ್ಸಂಗ…
