Rudra / Shiva

  • Sharanu ninna charana

    Composer : Shri Pranesha dasaru ಶರಣು ನಿನ್ನ ಚರಣ ಕಮಲಗಳಿಗೆ ಶಿವ ಶಿವಾ |ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವ ಶಿವಾ || ಪ || ದಂತಿ ಚರ್ಮ ಹೊದ್ದ ಭಸ್ಮಭೂಶ ಶಿವ ಶಿವಾ |ಚಿಂತಿ ರಹಿತ ಲಯಕೆ ಕರ್ತೃನಾದ ಶಿವ ಶಿವಾ ||ಸಂತರಿಂದ ಸತತ ಸೇವೆಗೊಂಬ ಶಿವ ಶಿವಾ |ಕಂತು ಪಿತನ ಪೂರ್ಣ ಪ್ರೀತಿ ಪಾತ್ರ ಶಿವ ಶಿವಾ || ೧ || ಮಂದಮತಿಯ ತಪ್ಪಿನೆಣಿಸ ಬ್ಯಾಡ ಶಿವ ಶಿವಾ |ಕುಂದು ನಿನಗೆ ಎಂದಿಗೆಂದಿಗಿಲ್ಲ…

  • Palisenna Parvati Pate

    Composer : Mysore Srinivasa dasaru ಪಾಲಿಸೆನ್ನ ಪಾರ್ವತೀಪತೇ.. ಪಾವನಾತ್ಮ |ಫಾಲನಯನ ಪುಣ್ಯ ಮೂರುತೇ || ಪ ||ಶೂಲಿ ಪಂಚ ಮೌಳಿ ರುಂಡ |ಮಾಲಿ ವರಕಪಾಲಿ ಚಂದ್ರ – |ಮೌಳಿ ಸುರರ |ಗೂಳಿ ಏರಿ ಮೆರೆವ… ಗುರುವೆ || ಅ ಪ || ಅಂಧಕಾರಿ ಅಜನ ಮೋಹದಾ |ಕಂದ ಕರುಣಿ – |ಸೆಂದು ನಿನಗೆ ವಂದಿಪೆ ಸದಾ ||ವಂದಿಸೂವ ಭಕ್ತ ಜನರ |ಬಂಧುವೆಂದು ನಿನ್ನ ಪಾದ – |ದ್ವಂದ್ವ ವಂದಿಸೂವೆ |ತಂದೆ ವಿಷಯ ಬಂಧ ಕಡಿಯೋ ||…

  • Mahadevara Suladi – Abhinavapranesha vittala

    ಶ್ರೀ ಮಹದೇವರ ಸ್ತೋತ್ರಸುಳಾದಿ –ಅಭಿನವ ಪ್ರಾಣೇಶವಿಠಲರ ರಚನೆ.ರಾಗ: ಮೋಹನ ಧ್ರುವತಾಳಗಜ ಅಜನಾಂಬರ ಅಜಗವರಮಂದಿರದ್ವಿಜ ರವಿ ಸುರಗಣ ವದನಾಕ್ಷ ವಿರೂಪಾಕ್ಷಗಜ ಋಷಿಯಾಂಬಕ ತ್ರಿಯಾಂಬಕಗಜ ದನು ಚೌರಾತಿ ಭೂಷಿತ ವಿಭೂತಿಕುಜದಾತ ಸದ್ಭಕ್ತ ಕುಜನ ಕುಠಾರನೆನಿಜ ಮಹಾಸ್ಮಶಾನವಾಸ ಭೂತೇಶನೇತ್ರಿಜಗ ಪಾವನ ಗಂಗಾಧರ ದೇವನೆಅಜಪಿತಭಿನವ ಪ್ರಾಣೇಶವಿಠಲನನಿಜದಾಸ ಗೌರೀಶ ಕೈಲಾಸವಾಸ || ೧ || ಮಟ್ಟತಾಳಕವಿಗಣ ಪರಿಪಾಲ ಈಶ ಕಾಲ ಕಾಲಭವಭಯನಾಶಕನೆ ಭವಿಗಣ ಪೋಷಕನೆಸುವಿಶಾಲ ಸುಮಹಿಮ ಸುಮಗೋಲ ವಿರಾಮಪವನ ಸಪ್ತವಿನುತ ಪವನಪ ತನುಜಾತಕವಿಗೇಯ ಅಭಿನವ ಪ್ರಾಣೇಶವಿಠಲನಜಾವ ಜಾವಕೆ ಭಜಿಪ ಭಾಗ್ಯ ಕೊಡು ಶಂಭು ||…

error: Content is protected !!