-
Neela lohita
Composer: Shri Jagannatha dasaru ನೀಲ ಲೋಹಿತ ಡಮರುಗ ತ್ರಿಶೂಲ ಶೋಭಿತ ||ಪ|| ಫಾಲನಯನ ಶುಂಡಾಲ ಚರ್ಮ ಸುದುಕೂಲ ಮೃಡ ಸತತ ಪಾಲಿಸು ಕರುಣದಿ ||ಅ.ಪ|| ನಂದಿವಾಹನ ನಮಿಪೆ ಖಳವೃಂದ ಮೋಹನ |ಅಂಧಕರಿಪು ಶಿಖಿ […]
-
Samba Shiva jaya
Composer : Shri Kakhandaki Krishna dasaru ಸಾಂಬಶಿವಾ ಜಯ ಸಾಂಬಶಿವಾ [ಪ ] ಸುರರ ತೋರಿಕೆಗೆ ಬಂದು, ಕೈಲಾಸ ಮಂದಿರ ಮಾಡೀ |ಧರೆಯೊಳು ಸರ್ವರ ಮನದಿರುವಾ [೧] ತನ್ನವರನ್ನಯರು ಎಂಬಾ, ಭಾವ ಭೇದವಿಲ್ಲದಲೆ […]
-
Binnahake baayilla
Composer : Shri Jayesha vittala ಬಿನ್ನಹಕೆ ಬಾಯಿಲ್ಲ ಭೂತನಾಥ [ಪ]ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು [ಅ.ಪ] ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿಧೇನು ವತ್ಸನ ತೆರದಿ ಪಾಲಿಸೆನ್ನವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿನಾನು […]
