Rudra / Shiva

  • Vrushabhanerida vishadhara

    Composer : Shri Shripadarajaru ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ |ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾ ಮಂಡಲಧಾರಿ ಕಣಮ್ಮ |ಪ| ಕೈಲಾಸ ಗಿರಿಯ ದೊರೆಯಿವನಮ್ಮ |ಅದು ಅಲ್ಲದೆ ಕೇಳೆ |ಬೈಲು ಸ್ಮಶಾನದಿ ಮನೆಯಿವಗಮ್ಮಸಂಕರುಷಣನೆಂದು |ಕೇಳೆ ಮಹಿಯೊಳು ಜನ ಪೊಗಳುವರಮ್ಮ ,ಇದು ನಿಜವಮ್ಮ |ನಾಲಿಗೆ ಸಾಸಿರ ಫಣಿ ಭೂಷಣನಮ್ಮ,ರಮೆಯರಸಗೆ ಇವ ಮೊಮ್ಮಗನಮ್ಮ |೧| ಬಾಲೆ ದಾಕ್ಷಾಯಿಣಿ ಪತಿ ಇವನಮ್ಮಮಾವನ ಯಾಗದಲಿ |ಬ್ಹಾಳ ಕೃತ್ಯಗಳ ನಡೆಸಿದ ನಮ್ಮಸಾಗರದಲ್ಲಿ ಹುಟ್ಟಿದ |ಕಾಳ ಕೂಟವ ಭಕ್ಷಿಸಿದನಮ್ಮ |ಇದು ರಾಮನ ದಯವಮ್ಮ |ಮೇಲೆ ಉಳಿಯಲು ಶೇಷಗರಳವು…

  • Indu dharane baro

    Composer : Shri Mohana dasaru ಇಂದುಧರನೆ ಬಾರೊ | ಸುರ |ವೃಂದ ವಂದ್ಯನೆ ಬಾರೊಕುಂದಾದೆನ್ನ ಮನಸಿಗೇಮುಕುಂದ ಪ್ರಿಯನೆ ಬಾರೋ |ಪ| ರಜತಾದ್ರಿ ನಿವಾಸನೆ ಬಾರೋಗಜದೈತ್ಯ ವಿನಾಶನೆ ಬಾರೋ |ಅಜಸುತನಧ್ವರ ಭಜನೆಯ-ಗೆಡೆಸಿದ ಗಜಮುಖನಯ್ಯನೆ ಬಾರೋ |೧| ಕಪ್ಪುಗೊರಳಾನೆ ಬಾರೋ ಕಂ-ದರ್ಪ ಹರನೆ ಬಾರೋ |ಅಪಾರ ಮಹಿಮಾ ಅಗಣಿತ ಶೌರ್ಯನೆಸರ್ಪ ಭೂಷಣನೆ ಬಾರೋ |೨| ಕಂದನ ತಲೆ ಕೆಡಹಿದವನೆ ಬಾರೋಇಂದ್ರ ಅಜಗೊರಳ ಗೊಲಿದನೆ ಬಾರೋ |ಅಂಧಕಾಂತಕ ಇಂದ್ರವಂದಿತನಂದಿ ವಾಹನನೆ ಬಾರೋ |೩| ಅಂಬರ ಪುರಹರನೆ ಬಾರೋ ತ್ರೈ-ಯಂಬಕ ಮಹದೇವನೆ…

  • Nagadirabahude gaganakesha

    Composer : Shri Prasannavenkata dasaru ನಗದಿರಬಹುದೆ ಗಗನಕೇಶ ನಿನ್ನ |ಈಗತಿಗೆ ಜಗ ಜನ ಗಹಗಹಿಸಿ [ಪ] ವಿಗಡಮುನಿ ಮಾತಿಗೆ ಗಿರಿರಾಜ ತನ್ನಮಗಳ ಕೊಟ್ಟು ಬೀಗತನ ಬೆಳಿಸಿ ||ಜಗಕೆ ಮೊಗ ತೋರಿಸಲಾಗದಿಹ ನಿನ್ನ |ಅಗಣಿತ ಚರಿತೆ ಮಿಗಿಲಾಗಿರಲು [೧] ಮನೆಯೆಂಬುದಿಲ್ಲ ವುಡಲೊಸನಿಲ್ಲ |ತನು ಪೂರಣ ಬೂದಿ ಬಳಿದಿಹ ಮೈ ||ತಿನ್ನಲನ್ನವಿಲ್ಲದೆ ದಿನ ದಿನ ಭಿಕ್ಷೆಯೆತ್ತುತ |ಮನೆ ಮನೆ ತಿರುಗುವ ಜೋಗಿಯ ಕಂಡು [೨] ನೆತ್ತಿಯೊಳ್ನಿರ್ಹೊತ್ತಿಹ ಕೃತ್ತಿಕಾಪತಿಯೆ |ಸುತ್ತಿ ಚರ್ಮ ಮೈ ಮುಚ್ಚಿಕೊಂಡರೆ ||ಗೊತ್ತಾಗದೇನೋ ತತ್ತುಮಜಗಕೆ |ಸ್ವೋತ್ತಮ ಸಿರಿಪ್ರಸನ್ವೆಂಕಟ…

error: Content is protected !!