Rudra / Shiva

  • Sharanu Shankara

    Composer : Shri Gopaladasaru ಶರಣು ಶಂಕರ ಶಿವ ಮೃತ್ಯುಂಜಯ |ಭವ ಶರಣು ಸಿತಗ್ರೀವ |ಶರಣು ಪದ್ಮಜಭವ ಶರಣು ಪಾರ್ವತಿಧವ |ಶರಣು ಶರಣು ಮಾಹದೇವ | ಪ | ರಾಜಾ ಮಹರಾಜಾ |ರಾಜ ಪೂಜಿತಾವೃಷಾ |ರಾಜವಾರೂಢಾನೆ ಪ್ರಮಥ |ರಾಜಾ ನಿಕರ ಅಧಿರಾಜಾ ಅನಿಮಿಷಾಧಿ ರಾಜಾ |ಆರಾಧಿತ ಚರಣ |ರಾಜಶೇಖರ ಲೇಖಾರಾಜಾ ನಿರ್ಜಿತ ಅಹಿ |ರಾಜ ಕಂಕಣ ಕಾಣ ಮಥನಾ |ರಾಜಾ ರಾಜಾಮತ ತಿರೂಪ || ೧ || ಅಂಬರಾ ದಾಹನಾಧಿ ಗಜ ಅಜಿ |ನಾಂಬರಾಧರವಾದ ಕಮಥಾನು |ಅಂಬರಾ…

  • Sadaa enna pore

    Composer : Shri Prasannavenkata dasaru ಸದಾಯೆನ್ನ ಪೊರೆ ಶಿವಶಂಕರನೇ |ವಿಧು ಶೇಖರನೇ ಸದಾಶಿವ ಹರನೆ [ಪ] ಭಸಿತ ಭೂಸಿತನೆ ಮೃಗಾಂಕದಂಗನೆ |ತಿಸುಳಗೈವ ಮನ ಕ್ಲೇಶಗಳಳಿವನೆ |೧| ಕೃತ್ತಿವಾಸ ನಿಜ ನೃತ್ಯ ಭಾಷಿತನೆ |ಸತ್ಯುಳ್ಳವರಪಮೃತ್ಯು ಕಳೆವನೆ |೨| ತೋಪಲೋಪಮ ಕಂಠ ಚಾಪ ಪಾಣೇ |ಶ್ರೀಪತಿ ಧ್ಯಾನವನಿತ್ತು ಪೊರೆವನೆ |೩| ಕಿಸಲಯೋಪಮ ನವಿರ ಶಶಿಶೇಖರ |ಬಿಸಜನಾಭನ್ ಹಸನಾಗಿ ಭಜಿಪಹರ |೪| ನಾಭಿಕೂಪ ಸಂಭವ ತನಯನೇ |ವಿಬುಧವಲಯಕತಿ ಸುಭೀಷ್ಟದಾತನೆ |೫| ಉಪಮೆಗಾರ ತ್ರಿಪುರಾಂತಕ ಹರನೆ |ಗೋಪತಿಧ್ವಜ ದ್ವಿಜ ಪಾಪಸಂಹರನೆ |೬|…

  • Neela kandhara

    Composer : Shri Prasannavenkata dasaru ನೀಲಕಂಧರ ಶೈಲಜಾಧವ ರುಂಡಮಾಲಧರಾಶೂಲಿ ಪನ್ನಗಧರ ಕಪಾಲಿ ಪಾಲಿಸೆನ್ನ ಹರಾ [ಪ] ಚಂಚಲತೆ ದೂರಿಟ್ಟು ನಿರ್ವಂಚನೆಯಲಿ |ಇಂಚು ಬಿಡದೆ ಕಂಚಿವರದನ ಚರಿತೆ ಬರೆಸು ||ಮುಂಚಿನಾ ಪರಮೇಷ್ಠಿ ಮಧ್ವರ ಪಂಚಭೇದಪ್ರ |ಪಂಚ ಜ್ಞಾನದ ಭಿಕ್ಷೆ ಕೊಡಿಸು ಪಂಚಾಕ್ಷರಿಯೆ [೧] ಜಡೆಯೊಳೆಲ್ಲವು ಜಲವು ಕಡು ಸುಡುಗಾಡುಮನೆ |ಅಡವಿಪ್ರಾಣಿಯ ಚರ್ಮದುಡುಗೆ ತೊಟ್ಟವನೆ ||ಒಡಲ್ಹರಕ ಗಜಮುಖನ ಜನಕನೆ ಮೃಡಹರನೆ |ಒಡನೆ ರಾಮನ ನಾಮ ಜಾಡನು ಪಿಡಿದು ತಿರುಗುವ [೨] ಬೊಮ್ಮನ ಸುತ ಪರಬೊಮ್ಮನ ಪೌತ್ರನೆ |ಕಮ್ಮಗೋಲನ ತರಿದ…

error: Content is protected !!