-
Kailasanatha Mahesha
Composer : Shri Vishwendra Tirtharu ಕೈಲಾಸನಾಥ ಮಹೇಶ ಈಶಶೈಲೇಶ ತನಯೇಶ ಬಾಲಾರ್ಕ ಸಮಭಾಸ [ಪ] ಶೂಲಾಕ್ಷ ಡಮರುಗಳಿಂದ ಶೋಭಿಪ ಹಸ್ತತಾಲಾಂಕನನುಜನೊಳ್ ಸಮರಗೈದೀರ್ಪಫಾಲಾಕ್ಷದಿಂದಲಿ ಕಾಮನ ದಹಿಸಿರ್ಪಶೂಲಿಯ ಮಹಿಮೆಯನೇನು ಬಣ್ಣಿಸಲಿ [೧] ವೈಷ್ಣವಾಗ್ರಣಿಯೆಂದು ಪೆಸರುಗೊಂಡಿರುವವಿಷ್ಣುಭಕ್ತರೊಳಗತಿ ಪ್ರೇಮವಿರುವಕೃಷ್ಣ ದ್ವೈಪಾಯನರ ಸುತರಾಗಿ ಶೋಭಿಪಸನಕಾದಿಗಳ ಶಿಷ್ಯ ದುರ್ವಾಸರೆನಿಪ [೨] ನಂಜುಂಡನೆನಿಸಿರ್ಪ ಪ್ರಖ್ಯಾತ ಮಹಾದೇವಕಂಜಜಾತನ ಸುತನೆನಿಸಿರ್ದ ದೇವರಾಜೇಶ ಹಯಮುಖ ಭಕ್ತಪುಂಗವ ನೀನುಅಂಜಲಿ ಬಂಧದಿಂ ನಮಿಪೆ ನಿನ್ನಡಿಗೆ [೩] kailAsanAtha mahESa ISaSailESa tanayESa bAlArka samaBAsa [pa] SUlAkSha DamarugaLiMda SOBipa hastatAlAMkananujanoL samaragaidIrpaPAlAkShadiMdali…
-
Shiva shiva shiva enniro
Composer : Shri Kanakadasaru ಶಿವ ಶಿವ ಶಿವ ಎನ್ನಿರೊ ಮೂರ್ಜಗದವರೆಲ್ಲಶಿವ ಶಿವ ಶಿವ ಎನ್ನಿರೊ ||ಪ|| ಆಗಮ ಸಿದ್ಧಾಂತ ಮೂಲದ ಜಪವಿದುಶಿವ ಶಿವ ಶಿವನಿಮ್ಮ ರೋಗದ ಮೂಲವ ಕೆಡಿಪಔಷಧವಿದು ಶಿವ ಶಿವ ಶಿವ ||ಅ.ಪ|| ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿಶಿವ ಶಿವ ಶಿವನಿಮ್ಮ ತನು ಮನ ಪ್ರಾಣವ ವ್ಯರ್ಥವಮಾಡದೆ ಶಿವ ಶಿವ ಶಿವ ಎನ್ನಿರೊ ||೧|| ಅಪರಾಧಕೋಟಿ ತ್ಯಜಿಸ ಬೇಕಾದರೆಶಿವ ಶಿವ ಶಿವಮುಂದೆ ಉಪಮಿತರೋರ್ಮಿತರರಿಯದಜಪವಿದು ಶಿವ ಶಿವ ಶಿವ ||೨|| ಜವನ ಬಾಧೆಯ ನೀವು ಜಯಿಸಬೇಕಾದರೆಶಿವ…
-
Nanjunda natajanapala
Composer : Shri Badarayana Vittala ನಂಜುಂಡ ನಮ್ಮ ಗುರು ನಂಜುಂಡ || ಪ || ನಂಜುಂಡ ನತಜನಪಾಲ | ಭವಭಂಜನ ಕರುಣಾಲವಾಲ || ಆಹಾ ||ಆಂಜನೇಯನ ಪ್ರಿಯ ಅಂಜಲಿ ಮುಗಿವೆನು |ಕಂಜನಾಭನ ಪಾದಕಂಜವ ತೋರಿಸೊ || ಅ.ಪ || ವಿಷಕಂಧರನೆ ವೀತಭಯನೆ | ವರವೃಷಕೇತು ವೈಷ್ಣವೋತ್ತಮನೆ | ನಮ್ಮಶಶಿಮುಖಿ ಗೌರಿನಾಯಕನೆ | ನಿನಗೆ ನಮಿಸುವೆ ಕರುಣಾಳು ಶಿವನೆ || ಆಹಾ ||ಭಸಿತ ಭೂಷಿತವಾದ ಶಶಿ ಸನ್ನಿಭಾಂಗನೆನಸುನಗೆಯ ಮುಖವ ತೋರಿಸೊ ಶಂಕರನೆ || ೧ || ಮನಸಿನ…
