-
Bayala bhrantiya bidisayya
Composer : Shri Vijaya dasaru ಬಯಲ ಭ್ರಾಂತಿಯ ಬಿಡಿಸಿ ಬಲವಾದ ಮತಿ ನೀಡಿ |ಬಯಲ ಭ್ರಾಂತಿಯ ಬಿಡಿಸಯ್ಯ ಗುರುರಾಯ (ಅ.ಪ.) ನಾನು ಎನ್ನುವ ಭ್ರಾಂತಿ ನನ್ನದು ಎಂಬುವ ಭ್ರಾಂತಿಸ್ವಾಮಿ ನೀ ಬಿಡಿಸೈಯ ಜ್ಞಾನಿ ಗುರುರಾಯಏನು ಇಲ್ಲದ ಋಣ ಬಾಧೆಯ ತಾಳೆ ನಾಪಾರು ಗಾಣಿಸಿ ಕಾಯೊ ಪಾವನ ಹೃದಯ [೧] ಆಸೆ ಪಾಶ ಮೋಹ ಮೋಸ ವಿಲಾಸಕೆಸೋತು ಹೋಯಿತು ಮನ ಮುನಿ ಕುಲ ಶ್ರೇಯಏಸು ಜನ್ಮದ ಪಾಪ ಮೀಸಲಾಗಿದೆ ಕಾಣೆಘಾಸಿ ಮಾಡದೆ ಕಾಯೊ ವಾಸುದೇವನ ಪ್ರೀಯ [೨]…
-
Raghavendra palisayya
Composer : Shrida Narahari vittala ರಾಘವೇಂದ್ರ ಪಾಲಿಸಯ್ಯ, ಪಾಲಿಸಯ್ಯಯೋಗಿಚಂದ್ರ ಲಾಲಿಸಯ್ಯ |ಅಘ ನಾಶಕ ಮಂತ್ರಾಲಯ ನಿಲಯ, ನಿಲಯಭೋಗಿ ಶಯನನ ಧ್ಯಾನ, ಭಾಘಿರತಿ ಸ್ನಾನಯಾಗವು ಯೋಗವು ಮಾಡಿ ನಾ ಕಾಣೆನಯ್ಯ ||ಅ.ಪ.|| ತುಂಗಾ ತರಂಗಿಣಿಯಲಿ ಮಿಂದು ಮಡಿಯಲಿ ನಿಂದುಅಂಗನೇ ಪುರುಷರು ಸಿಂಧು ವಂದಿಸುತಬಂಗು ಬತ್ತಿದ ಮುಖ ಅಂಗ ಹೀನರ ಶೋಕಹಿಂಗಿಸಿ ನಗೆಸುವ ಮಾಂಗಳ ಮಹಿಮ ||೧|| ವೃಂದಾರ ಕೇಂದ್ರನುತ ಆನಂದ ತೀರ್ಥಪ್ರಣೀತ ಗ್ರಂತಾರ್ಥ ಪರಿಮಳ ಗಂಧ ಬರಿಸುತವಂದಾರು ಜನಸುರ ಮಂದಾರವೆನಿಸಿಆನಂದ ಮಂದಿರಸುತ ಬೃಂದಾವನ ಸ್ತಿಲ ||೨|| ವೇದ…
