Rayaru

  • Raghavendrare nimma

    Composer : Shri Varadendra vittala [ Shishyaru of Shri Gurujagannatha dasaru] ರಾಘವೇಂದ್ರರೇ ನಿಮ್ಮ ಪಾದವ |ಬಾಗಿ ಭಜಿಸುವೆ ತೋರುವದೈ |ನಾಗಶಯನ ತುತಿಸಿ ಸುಖಿಪ |ಭಾಗವತರೊಳಾಡಿಸೈ || ಪ || ಶ್ರೀ ಸುಧೀಂದ್ರ ಕರಜರೆನಿಪ |ಶ್ರೀ ಸಮೀರಮತ ಚಂದ್ರಮಾ |ಶೇಷಶಯನನ ಪೂಜಿಸುವ | ನಿ |ರ್ದೋಷ ಗುರು ಕುಲ ಸುರದ್ರುಮಾ || ೧ || ಮಂಗಳಾಂಗರೇ ನಿಮ್ಮ ದರ್ಶನ |ಕಂಗಳಿಗೆ ಇತ್ತು ಬೇಗನೆ |ಹಿಂಗಿಸೈ ಭವ ತಾಪ ಗುರುವರ |ತುಂಗಾ ತೀರ ನಿವಾಸನೆ ||…

  • Hari sarvottama

    Composer : Shri Kamalesha vittala ಹರಿ ಸರ್ವೋತ್ತಮ ವಾಯು ಜೀವೋತ್ತಮಗುರು ರಾಘವೇಂದ್ರರೆಂದರಿ ಮನವೇ [ಪ] ನಿರುತ ನೀ ಗುರುವರ ಭಜನೆಯ ಮಾಡುದುರಿತ ಗಳೆಲ್ಲವೂ ಓಡಿ ಹೋಗುವವೂ |೧| ಜಲಜ ಮಣಿ ಕಮಂಡಲ ದಂಡದಿಂದೊಪ್ಪುವಕಮಲೇಶರ ಪ್ರಿಯ ರಾಘವೇಂದ್ರರು |೨| ಕಲಿಯುಗದಲಿ ಕಾಮಧೇನು ಸುರ ತರುವಂತೆಯೆಲ್ಲರಿಷ್ಟವ ನೀವ ಗುರುವೇಂದ್ರ ಇವರೈಯ್ಯ |೩| hari sarvOttama vAyu jIvOttamaguru rAGavEMdrareMdari manavE [pa] niruta nI guruvara Bajaneya mADudurita gaLellavU ODi hOguvavU |1| jalaja maNi kamaMDala…

  • Koosene idu koosene

    Composer : Shri Kamalesha vittala [ Raja S.Gururajacharya] ಕೂಸೇನೆ ಇದು ಕೂಸೇನೆವಸುಧೆಯೊಳಗೆ ಇನ್ಥ ಕೂಸನು ನಾ ಕಾಣೆ [ಪ] ಅಸಿ ಅತಿವಿತಕ್ಕೆಲ್ಲ ತುಸು ಸಹ ಬೆದರದೆಶ್ರೀಶನಧಿಕನೆಂದು ಸಾರುತ ಮೆರೆವುದು [೧] ಗಿರಿಯಿಂದಲಿ ಬಿದ್ದು ಕರಿಯ ಪಾದಕೆ ಸಿಲುಕಿಗರಳವ ಕುಡಿದರು ನಗುತಾಡುವುದಿದು [೨] ರಾಶಿಗ್ರಂಥವ ಬರೆದು ಜ್ಞಾನಿಗಳನು ಪೊರೆದುಆಸನವೇರಿತಾ ರಾಜ್ಯವನಾಳುವುದಿದು [೩] ಕಾಶಾಯವನುಟ್ಟು ಭೂಸುರನುತನಾಗಿಈ ಸುಜನರಿಗೆಲ್ಲ ಕಾಮಿತವೀವುದು [೪] ಯೋಗ ತಪಕೆ ಸಿಗದ ಕಮಲೇಶನು ಪುಟ್ಟಮಗು ಕರೆದೋಡನೆ ತಾ ಕಂಬದಿಂ ಬರನೇನೆ [೫] koosEne idu…

error: Content is protected !!